Tap to Read ➤

ರೈಲಿನಲ್ಲಿ ವಾಟ್ಸಪ್‌ ಮೂಲಕ ಊಟ ಆರ್ಡರ್ ಮಾಡುವುದು ಹೇಗೆ?

ರೈಲಿನಲ್ಲಿ ಆನ್‌ಲೈನ್‌ನಲ್ಲಿ ಝೂಪ್ (Zoop) ಬಳಕೆ ಮಾಡುವ ಮೂಲಕ ಊಟ, ಉಪಹಾರವನ್ನು ಆರ್ಡರ್ ಮಾಡಬಹುದಾಗಿದ್ದು ಈ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
ಹಂತ 1: ಝೂಪ್ (Zoop) +91 7042062070 ಸಂಖ್ಯೆಯನ್ನು ಸ್ಮಾರ್ಟ್‌ ಮೊಬೈಲ್‌ನಲ್ಲಿ ದಾಖಲಿಸಿಕೊಳ್ಳಿ.
ಹಂತ 2: ವಾಟ್ಸಪ್‌ನಲ್ಲಿ (Zoop chatbot) ವಿಂಡೋವನ್ನು ತೆರೆಯಿರಿ.
ಹಂತ 3: ನಂತರದಲ್ಲಿ ಒಂದು ಸಂದೇಶವನ್ನು ಕಳುಹಿಸಿ
ಹಂತ 4: ಚಾಟ್‌ನಲ್ಲಿ ಕಾಣಸಿಗುವ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿರಿ.
ಹಂತ 5: ನಂತರದಲ್ಲಿ PNR ಸಂಖ್ಯೆಯನ್ನು ನಮೂದಿಸಿ.
ಹಂತ 6: ಆಹಾರ ವಿತರಿಸಬೇಕಾದ ರೈಲು ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳಿರಿ.
ಹಂತ 7:  ನಿಮ್ಮ ನೆಚ್ಚಿನ ರೆಸ್ಟೋರೆಂಟ್‌ ಆಯ್ಕೆ ಮಾಡಿಕೊಳ್ಳಿ
ಹಂತ 8: ನಿಮಗೆ ಬೇಕಾದ ಫುಡ್‌ ಆಯ್ಕೆ ಮಾಡಿಕೊಳ್ಳಿರಿ.
ಹಂತ 9: ಹಣ ಪಾವತಿಸುವ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬೇಕು.
ಹಂತ 10: ಈ ಚಾಟ್‌ಬಾಟ್ ನಿಮ್ಮ ಆಹಾರವನ್ನು ಟ್ರ್ಯಾಕ್ ಮಾಡಬಹುದಾಗಿದೆ.
more stories