Tap to Read ➤

2 ಕೋಟಿ ರೂ.ಗೆ ಮಾರಾಟವಾದ ಕುರಿ!

ವಿಶ್ವದಲ್ಲಿಯೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುವ ಮೂಲಕ ವೈಟ್ ಸ್ಟಡ್ ಕುರಿ ದಾಖಲೆ ನಿರ್ಮಿಸಿದ್ದು, ಈ ಕುರಿತು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿರಿ.
Shivam
ದುಬಾರಿ ಬೆಲೆಗೆ ಮಾರಾಟವಾಗುವ ಮೂಲಕ ಕುರಿಯೊಂದು ದಾಖಲೆ ನಿರ್ಮಿಸಿದೆ.
ಮೂಲತಃ ಆಸ್ಟ್ರೇಲಿಯನ್ ವೈಟ್ ಸ್ಟಡ್ ಎಂಬ ಜಾತಿಗೆ ಸೇರಿದ್ದಾಗಿದೆ.
2 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ನೂತನ ದಾಖಲೆ ನಿರ್ಮಿಸಿದೆ.
ಎಲೈಟ್ ಆಸ್ಟ್ರೇಲಿಯನ್ ವೈಟ್ ಸಿಂಡಿಕೇಟ್  ಕುರಿಯನ್ನು ಖರೀದಿಸಿದೆ.
ನ್ಯೂ ಸೌತ್ ವೇಲ್ಸ್‌ನ 4 ಜನರ ಸಿಂಡಿಕೇಟ್ ವೈಟ್‌ ಸ್ಟಡ್‌ನ್ನು ಖರೀದಿ ಮಾಡಿದ್ದಾರೆ.
ಈ ಎಲೈಟ್ ತಳಿಯಿಂದ ಮತ್ತಷ್ಟು ಕುರಿಗಳನ್ನು ಅಭಿವೃದ್ದಿ ಪಡಿಸಲು ಬಳಸಲಾಗುವುದು.
2021 ರಲ್ಲಿ ಆಸ್ಟ್ರೇಲಿಯನ್ ವೈಟ್ ಸ್ಟಡ್ ಜಾತಿಯ ಕುರಿ 1.35 ಕೋಟಿ ರೂ.ಗೆ ಮಾರಾಟವಾಗಿತ್ತು.
Read More