Tap to Read ➤

ವಿಶ್ವದಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಟಾಪ್ 10 ದೇಶಗಳು!

ಈ ಪಟ್ಟಿಯಲ್ಲಿ ರಷ್ಯಾ ದೇಶ ಅಗ್ರಸ್ಥಾನದಲ್ಲಿದ್ದು,ಇನ್ನುಳಿದ ದೇಶಗಳಲ್ಲಿರುವ ಅರಣ್ಯ ಪ್ರದೇಶದ ವಿಸ್ತೀರ್ಣತೆ ಕುರಿತ ಮಾಹಿತಿ ಇಲ್ಲಿದೆ.
Shivam
#10 ಭಾರತ : 72 ಮಿಲಿಯನ್ ಹೆಕ್ಟರ್
#9 ಪೆರು :72 ಮಿಲಿಯನ್ ಹೆಕ್ಟರ್
#8 ಇಂಡೋನೇಷಿಯಾ : 92 ಮಿಲಿಯನ್ ಹೆಕ್ಟರ್
#7 ಡಿ.ಆರ್ ಕಾಂಗೋ : 126 ಮಿಲಿಯನ್ ಹೆಕ್ಟರ್
#6 ಆಸ್ಟ್ರೇಲಿಯಾ : 134 ಮಿಲಿಯನ್ ಹೆಕ್ಟರ್
#5 ಚೀನಾ : 220 ಮಿಲಿಯನ್ ಹೆಕ್ಟರ್
#4 ಅಮೆರಿಕ: 310 ಮಿಲಿಯನ್ ಹೆಕ್ಟರ್
#3 ಕೆನಡಾ : 347 ಮಿಲಿಯನ್ ಹೆಕ್ಟರ್
#2 ಬ್ರೆಜಿಲ್ : 497 ಮಿಲಿಯನ್ ಹೆಕ್ಟರ್
#1 ರಷ್ಯಾ : 815 ಮಿಲಿಯನ್ ಹೆಕ್ಟರ್
Know more