Tap to Read ➤

ಪ್ರತಿ ಗಂಟೆಗೆ ಅತ್ಯಧಿಕ ಕನಿಷ್ಠ ವೇತನ ನೀಡುವ ಟಾಪ್ ದೇಶಗಳು!

ಈ ಕೆಳಗಿನ ಹತ್ತು ದೇಶಗಳಲ್ಲಿ ಪೂರ್ಣ ಸಮಯದ ಕೆಲಸಕ್ಕಾಗಿ (ವಾರಕ್ಕೆ 40 ಗಂಟೆಗಳ) ಅತ್ಯಧಿಕ ವಾರ್ಷಿಕ ಕನಿಷ್ಠ ವೇತನವನ್ನು ಹೊಂದಿವೆ.
Shivam
#10 ಜರ್ಮನಿ 
ಪ್ರತಿ ಗಂಟೆಗೆ 10.68 ಡಾಲರ್
#9 ಬೆಲ್ಜಿಯಂ
ಪ್ರತಿ ಗಂಟೆಗೆ 11.6 ಡಾಲರ್
#8 ನೆದರ್ಲ್ಯಾಂಡ್ಸ್ 
 ಪ್ರತಿ ಗಂಟೆಗೆ 11.21 ಡಾಲರ್
#7 ಯುನೈಟೆಡ್ ಕಿಂಗಡಮ್
ಪ್ರತಿ ಗಂಟೆಗೆ 11.37 ಡಾಲರ್
#6 ಫ್ರಾನ್ಸ್‌
ಪ್ರತಿ ಗಂಟೆಗೆ 11.46 ಡಾಲರ್
#5 ಐರ್ಲೆಂಡ್ 
 ಪ್ರತಿ ಗಂಟೆಗೆ 11.54 ಡಾಲರ್
#4 ಮೋನಾಕೋ 
 ಪ್ರತಿ ಗಂಟೆಗೆ 11.88 ಡಾಲರ್
#3 ನ್ಯೂಜಿಲ್ಯಾಂಡ್ 
 ಪ್ರತಿ ಗಂಟೆಗೆ 13.18 ಡಾಲರ್
#2 ಲುಕ್ಸೆಮ್‌ಬರ್ಗ್ 
 ಪ್ರತಿ ಗಂಟೆಗೆ 13.67 ಡಾಲರ್
#1 ಆಸ್ಟ್ರೇಲಿಯಾ 
 ಪ್ರತಿ ಗಂಟೆಗೆ 14.54 ಡಾಲರ್
More Stories