Tap to Read ➤

ಅಧಿಕ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ಟಾಪ್ 8 ದೇಶಗಳು!

ವಿಶ್ವದಲ್ಲಿಯೇ ಅತಿ ಹೆಚ್ಚು ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ದೇಶದ ಪಟ್ಟಿಯಲ್ಲಿ ರಷ್ಯಾ ಅಗ್ರಸ್ಥಾನದಲ್ಲಿದ್ದು,ಇನ್ನುಳಿದ ದೇಶಗಳ ಕುರಿತ ಮಾಹಿತಿ ಇಲ್ಲಿದೆ.
Shivam
#8 ವೆನೆಜುವೆಲಾ: 197,087,000 MMcf
#7 ಯುಎಇ: 215,098,000 MMcf
#6 ತುರ್ಕಮೆನಿಸ್ತಾನ್ : 265,000,000 MMcf
#5 ಸೌದಿ ಅರೇಬಿಯಾ: 294,205,000 MMcf
#4 ಅಮೆರಿಕ: 368,704,000 MMcf
#3 ಕತಾರ್: 871,585,000 MMcf
#2 ಇರಾನ್: 1,201,382,000 MMcf
#1 ರಷ್ಯಾ: 1,688,228,000 MMcf
Know more