Tap to Read ➤

ಜಗತ್ತಿನಲ್ಲಿಯೇ ಅತಿ ಹೆಚ್ಚು ಸೌರಶಕ್ತಿ ಉತ್ಪಾದಿಸುವ ದೇಶಗಳ ಪಟ್ಟಿ !

ಈ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು,ಇನ್ನುಳಿದ ರಾಷ್ಟ್ರಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam Muradimath
#8 ದಕ್ಷಿಣ ಕೊರಿಯಾ : 18,161 ಮೆಗಾ ವ್ಯಾಟ್.
#7 ಆಸ್ಟ್ರೇಲಿಯಾ : 19,076 ಮೆಗಾ ವ್ಯಾಟ್.
#6 ಇಟಲಿ : 22,698 ಮೆಗಾ ವ್ಯಾಟ್.
#5 ಭಾರತ : 56,951 ಮೆಗಾ ವ್ಯಾಟ್.
#4 ಜರ್ಮನಿ : 58,461 ಮೆಗಾ ವ್ಯಾಟ್.
#3 ಜಪಾನ್ : 74,191 ಮೆಗಾ ವ್ಯಾಟ್.
#2 ಅಮೆರಿಕಾ : 95,209 ಮೆಗಾ ವ್ಯಾಟ್.
#1 ಚೀನಾ : 306,973 ಮೆಗಾ ವ್ಯಾಟ್.
More Stories