Tap to Read ➤

ಅತಿ ಹೆಚ್ಚು ಮಹಿಳಾ ಪೊಲೀಸ್ ಅಧಿಕಾರಿಗಳಿರುವ ಭಾರತದ ಟಾಪ್ 10 ರಾಜ್ಯಗಳು!

2020ರ ಸರ್ವೆ ಮಾಹಿತಿ ಪ್ರಕಾರ ಭಾರತದಲ್ಲಿ ಒಟ್ಟು 10.3% ಮಹಿಳಾ ಪೋಲಿಸ್ ಅಧಿಕಾರಿಗಳಿದ್ದು, ಈ ಕೆಳಗಿನ ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ.
Shivam
#10 ಮಧ್ಯಪ್ರದೇಶ : 10.6%
#9 ದೆಹಲಿ : 10.9%
#8 ಒಡಿಶಾ: 11.2%
#7 ಅಂಡಮಾನ್ & ನಿಕೋಬಾರ್: 11.8%
#6 ಗೋವಾ: 13.4%
#5 ದಮನ್ ಮತ್ತು ದಿಯು:15.6%
#4 ನಾಗಾಲ್ಯಾಂಡ್: 17.8%
#3 ಉತ್ತರಾಖಂಡ: 18.4%
#2 ಮಿಜೋರಾಂ: 20.1%
#1 ತಮಿಳುನಾಡು: 24.8%
Read more