Tap to Read ➤

1947ರ ನಂತರದಿಂದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿದ ಗಾಂಧಿಯೇತರರು

ಸ್ವಾತಂತ್ರ್ಯದ ನಂತರದಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ ವಹಿಸಿಕೊಳ್ಳುವ ಮೂಲಕ ಪಕ್ಷದ ಏಳಿಗೆಗೆ ಶ್ರಮಿಸಿದ ರಾಜಕಾರಣಿಗಳ ಕುರಿತ ಮಾಹಿತಿ ಇಲ್ಲಿದೆ
Shivam
* ಸೀತಾರಾಮ್ ಕೇಸರಿ (1996-1998)
* ಪಿ.ವಿ.ನರಸಿಂಹರಾವ್ (1991-1994)
* ದೇವಕಾಂತ ಬರೋಹಾ (1975-1977)
* ಶಂಕರ ದಯಾಳ ಶರ್ಮಾ (1972-1974)
* ಬಾಬು ಜಗಜೀವನ ರಾಮ್ (1970-1971)
* ಎಸ್.ನಿಜಲಿಂಗಪ್ಪ (1968-1969)
* ಕೆ.ಕಾಮರಾಜ್ (1964-1967)
* ನೀಲಂ ಸಂಜೀವ ರೆಡ್ಡಿ (1960-1963)
* ಯು.ಎನ್ ಧೇಬರ್(1955-1959)
* ಪುರುಷೋತ್ತಮ್ ದಾಸ್ ತಂಡನ್ (1950)
* ಪಟ್ಟಾಭಿ ಸೀತಾರಾಮಯ್ಯ (1948-1949 )
Read more