Tap to Read ➤

ಅ.25ರಂದು ಈ ಪ್ರಸಿದ್ದ ದೇವಸ್ಥಾನಗಳು ಬಂದ್ ಇರಲಿವೆ!

ಅ.25ರಂದು ಸಂಭವಿಸಲಿರುವ ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಈ ಪ್ರಸಿದ್ದ ದೇವಾಲಯಗಳನ್ನು ಮುಚ್ಚಲಾಗುವುದು.
Shivam
ಭಾರತದಲ್ಲಿರುವ ಪ್ರಸಿದ್ದ ದೇವಸ್ಥಾನಗಳು ಗ್ರಹಣದ ಹಿನ್ನೆಲೆಯಲ್ಲಿ ಬಂದ್‌ ಮಾಡಲಾಗುವುದು.
ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯ ಮುಂಜಾನೆ 8.11ರಿಂದ ಸಂಜೆ 7.30ರ ವರೆಗೆ ಮುಚ್ಚಲಾಗುವುದು
ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಮುಂಜಾನೆ 6.ರಿಂದ ಸಂಜೆ 6.30ವರೆಗೆ ಮುಚ್ಚಲಾಗುವುದು
ಭದ್ರಾಚಲಂನಲ್ಲಿರುವ ಸೀತಾರಾಮಚಂದ್ರ ಸ್ವಾಮಿ ದೇವಾಲಯ ಮುಂಜಾನೆ 10ರಿಂದ ಸಂಜೆ 7.15ರ ವರೆಗೆ ಮುಚ್ಚಲಾಗುವದು.
ಸೂರ್ಯಗ್ರಹಣದ ಸಮಯದಲ್ಲಿ ಗರ್ಭಗುಡಿಯನ್ನು ಸಂಪೂರ್ಣವಾಗಿ ಬಂದ್‌ ಇರಿಸಲಾಗುವುದು
ನಕಾರಾತ್ಮಕ ಶಕ್ತಿಯಿಂದ ರಕ್ಷಿಸಲು ದೇವರ ಮೂರ್ತಿಗಳಿಗೆ ರಕ್ಷಿಸಲು ತುಳಸಿ ಎಲೆಯಿಂದ ಅಲಂಕಾರ ಮಾಡಲಾಗುವುದು.
ಗ್ರಹಣದ ನಂತರದಲ್ಲಿ ದೇವಾಲಯ ಶುದ್ದಿಗೊಳಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
Read More