Tap to Read ➤

ಭಾರತದಲ್ಲಿ ನದಿಯ ಮೇಲೆ ನಿರ್ಮಿಸಲಾಗಿರುವ ಅತಿ ಉದ್ದದ ಸೇತುವೆಗಳಿವು!

ಭಾರತದ ಅತಿ ಉದ್ದವಾದ ಸೇತುವೆಗಳ ಪಟ್ಟಿಯಲ್ಲಿ ಅಸ್ಸಾಂನಲ್ಲಿ ಲೋಹಿತ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಧೋಲಾ ಸಾದಿಯಾ ಅಗ್ರಸ್ಥಾನದಲ್ಲಿದೆ.
Shivam Muradimath
#8 ದಿಘಾ-ಸೋನ್ಪುರ್ ಸೇತುವೆ ಬಿಹಾರ್‌ನಲ್ಲಿರುವ ಈ ಸೇತುವೆ 4.55 ಕಿ.ಮೀ ಇದೆ.
#7 ವೆಂಬನಾಡು ರೈಲು ಸೇತುವೆ ಕೇರಳದಲ್ಲಿರುವ ಈ ಸೇತುವೆ 4.62 ಕಿ.ಮೀ ಇದೆ.
#6 ವಿಕ್ರಂ ಶಿಲಾ ಸೇತುವೆ ಬಿಹಾರ್‌ನಲ್ಲಿರುವ ಈ ಸೇತುವೆ 4.70 ಕಿ.ಮೀ ಇದೆ.
#5 ಬೋಗಿ ಬೀಲ್ ಸೇತುವೆ ಅಸ್ಸಾಂನಲ್ಲಿರುವ ಈ ಸೇತುವೆ 4.94 ಕಿ.ಮೀ ಇದೆ.
#4 ಬಾಂದ್ರಾ-ವರ್ಲಿ ನದಿ ಸೇತುವೆ ಮುಂಬೈನಲ್ಲಿರುವ ಈ ಸೇತುವೆ 5.57 ಕಿ.ಮೀ ಇದೆ.
#3 ಮಹಾತ್ಮಾ ಗಾಂಧಿ ಸೇತುವೆ ಬಿಹಾರ್‌ನಲ್ಲಿರುವ ಈ ಸೇತುವೆ 5.75 ಕಿ.ಮೀ ಇದೆ.
#2 ದಿಬಾಂಗ್ ನದಿ ಸೇತುವೆ ಅರುಣಾಚಲ ಪ್ರದೇಶದಲ್ಲಿರುವ ಈ ಸೇತುವೆ 6.2ಕಿ.ಮೀ ಇದೆ
#1 ಧೋಲಾ ಸಾದಿಯಾ ಸೇತುವೆ ಅಸ್ಸಾಂನಲ್ಲಿರುವ ಈ ಸೇತುವೆ 9.1ಕಿ.ಮೀ ಇದೆ.
More Stories