Tap to Read ➤

ವಿಶ್ವದಲ್ಲಿಯೇ ಅತಿ ಉದ್ದದ ರೈಲ್ವೆ ಜಾಲ ಹೊಂದಿರುವ ದೇಶಗಳು

ಅಂತಾರಾಷ್ಟ್ರೀಯ ರೈಲ್ವೆ ದತ್ತಾಂಶಗಳ ಮಾಹಿತಿ ಪ್ರಕಾರ ಅಮೇರಿಕಾ ಅತಿ ಉದ್ದದ ರೈಲ್ವೆ ಜಾಲ ಹೊಂದಿದ್ದು, ಇನ್ನುಳಿದ ದೇಶಗಳ ಕುರಿತ ಮಾಹಿತಿ ಇಲ್ಲಿದೆ.
Shivam
#8 ಆಸ್ಟ್ರೇಲಿಯಾ: 33,168ಕಿ.ಮೀ
#7 ಅರ್ಜೆಂಟಿನಾ : 36,966ಕಿ.ಮೀ
#6 ಜರ್ಮನಿ : 40,625ಕಿ.ಮೀ
#5 ಕೆನಡಾ : 49,422ಕಿ.ಮೀ
#4 ಭಾರತ : 70,225ಕಿ.ಮೀ
#3 ರಷ್ಯಾ : 85,600ಕಿ.ಮೀ
#2 ಚೀನಾ : 1,50,000ಕಿ.ಮೀ
#1 ಅಮೆರಿಕ: 2,20,480 ಕಿ.ಮೀ
Read More