Tap to Read ➤

ವಿಶ್ವದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶಗಳ ಪಟ್ಟಿ

ಈ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು,ಇನ್ನುಳಿದ ದೇಶಗಳ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
#8 ರಷ್ಯಾ : 5,249,339ಮೆ.ಟನ್
#7 ಮೆಕ್ಸಿಕೊ : 6,021,292ಮೆ.ಟನ್
#6 ಪಾಕಿಸ್ತಾನ: 6,103,000ಮೆ.ಟನ್
#5 ಅಮೇರಿಕ: 7,666,000ಮೆ.ಟನ್
#4 ಥೈಲ್ಯಾಂಡ್ : 10,024,000ಮೆ.ಟನ್
#3 ಚೀನಾ : 11,474,000ಮೆ.ಟನ್
#2 ಭಾರತ : 26,605,000ಮೆ.ಟನ್
#1 ಬ್ರೆಜಿಲ್: 37,300,000ಮೆ.ಟನ್
Read more