Tap to Read ➤

ವಿಶ್ವ ಟಿವಿ ದಿನ: ಟೆಲಿವಿಜನ್ ಕುರಿತು ತಿಳಿದುಕೊಳ್ಳಬೇಕಾದ ಆಸಕ್ತಿದಾಯಕ ಸಂಗತಿಗಳು

ದೂರದರ್ಶನದ ಬಗ್ಗೆ ಅವಶ್ಯವಾಗಿ ತಿಳಿದುಕೊಳ್ಳಬೇಕಾದ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ
Shivam
1900ರಲ್ಲಿ ರಷ್ಯಾದ ವಿಜ್ಞಾನಿ ಕಾನ್ಸ್ಟಾಂಟಿನ್ ಪರ್ಸ್ಕಿ ಟೆಲಿವಿಷನ್ ಎಂಬ ಬಳಕೆ ಮಾಡಿದರು.
1941ರಲ್ಲಿ ಟಿವಿಯಲ್ಲಿ ಮೊದಲ ಜಾಹಿರಾತು ಪ್ರದರ್ಶಿಸಲಾಯಿತು.
ಭಾರತದಲ್ಲಿ 1959ರಂದು ಸೆ.15ರಂದು ದೆಹಲಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಯಿತು.
ಭಾರತದಲ್ಲಿ 1982ರಂದು ಬಣ್ಣದ ದೂರದರ್ಶನದ ಮೂಲಕ ದೆಹಲಿ ಪರೇಡ್‌ ಪ್ರದರ್ಶಿಸಲಾಯಿತು.
1950ರಲ್ಲಿ ಜಿನೆತ್ ಸಂಸ್ಥೆಯು ರಿಮೋಟ್ ಆಧಾರಿತ ಮೊದಲ ಟಿವಿಯನ್ನು ಬಿಡುಗಡೆ ಮಾಡಿತು.
1967ರಲ್ಲಿ ಪ್ರಸಾರವಾದ ಕೃಷಿ ದರ್ಶನ ಸುಮಾರು 16,780 ಸಂಚಿಕೆಗಳನ್ನು ಪೂರೈಸಿತ್ತು.
Read more