Tap to Read ➤

ಚಳಿಗಾಲದಲ್ಲಿ ತುಟಿಯ ರಕ್ಷಣೆಗಾಗಿ ಈ ಸಲಹೆಗಳು!

ತುಟಿಗಳ ಚರ್ಮವು ತುಂಬಾ ಸೂಕ್ಷ್ಮವಾಗಿದ್ದು, ಚಳಿಗಾಲದ ಸಮಯದಲ್ಲಿ ತುಟಿಗಳ ರಕ್ಷಣೆಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿದೆ.
Shivam
ತುಟಿ ಒಣಗಿಹೋಗದಂತೆ ನೋಡಿಕೊಳ್ಳಲು ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದು ಉತ್ತಮ.
ವಿಟಮಿನ್ ಬಿ ಅಂಶವಿರುವ ಪದಾರ್ಥಗಳ ಸೇವನೆಯಿಂದ ತುಟಿಯ ರಕ್ಷಣೆ ಮಾಡಬಹುದು.
ಪ್ರತಿದಿನ ರಾತ್ರಿ ಮಲಗುವ ಸಮಯದಲ್ಲಿ ಪೆಟ್ರೊಲಿಯಂ ಜೆಲ್ಲಿ ಹಚ್ಚಿಕೊಳ್ಳಬೇಕು.
ಉತ್ತಮ ಗುಣಮಟ್ಟದ ಲಿಪ್‌ ಬಾಮ್‌ಗಳನ್ನು ಬಳಸುವುದು ಉತ್ತಮ
ನಾಲಿಗೆಯಿಂದ ತುಟಿಯನ್ನು ಆಗಾಗ ನೆಕ್ಕುವುದನ್ನು ಕಡೆಗಣಿಸಬೇಕು
ಸಿಗರೇಟ್ ಮತ್ತು ಕಾಫಿ ಸೇವನೆಯ ಪ್ರಮಾಣ ತಗ್ಗಿಸುವುದು ಸೂಕ್ತ
ಒಡೆದ ತುಟಿಯ ಚರ್ಮವನ್ನು ಸುಲಿಯುವುದರಿಂದ ಗಾಯ ಹೆಚ್ಚಾಗುತ್ತದೆ.
Know more