Tap to Read ➤

2022 ರಲ್ಲಿ ಸಂಭವಿಸುವ ಚಂದ್ರ ಗ್ರಹಣದ ಸಮಯ ಮತ್ತು ದಿನಾಂಕ ಮಾಹಿತಿ

ಮೇ.16 ರಂದು ಚಂದ್ರ ಗ್ರಹಣದ ಜರುಗಲಿದ್ದು, ಈ ಕುರಿತು ತಿಳಿದುಕೊಳ್ಳಬೇಕಾಗಿರುವ ಅತಿ ಕುತೂಹಲಕಾರಿ ವಿಷಯಕ್ಕಾಗಿ ಮುಂದಿನ ಸ್ಲೈಡ್ ನೋಡಿ.
ಚಂದ್ರ ಗ್ರಹಣವು ಮೇ. 16 ರಂದು ಬೆಳಗ್ಗೆ 7:02 ಪ್ರಾರಂಭವಾಗಿ ಮಧ್ಯಾಹ್ನ 12:20 ಕ್ಕೆ ಮುಕ್ತಾಯವಾಗಲಿದೆ.
ತಜ್ಞರ ಮಾಹಿತಿ ಪ್ರಕಾರ ಈ ವರ್ಷದಲ್ಲಿ ಎರಡು ಪೂರ್ಣ ಚಂದ್ರ ಗ್ರಹಣ ಸಂಭವಿಸಲಿದ್ದು, ಮೇ. 16 ಮತ್ತು ನವೆಂಬರ್ 8 ರಂದು ಚಂದ್ರ ಗ್ರಹಣವಾಗಲಿದೆ.
ದುರದೃಷ್ಟವಶಾತ್ ಮೇ.16 ರಂದು ಜರುಗುವ ಚಂದ್ರ ಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ.
ಈ ಗ್ರಹಣವು ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೆರಿಕಾದ ಭಾಗಗಳಲ್ಲಿ ಗೋಚರವಾಗಲಿದೆ.
ಚಂದ್ರ ಗ್ರಹಣ ವೀಕ್ಷಿಸಲು ಭಾರತದಲ್ಲಿ ಸಾಧ್ಯವಾಗದ ಹಿನ್ನಲೆಯಲ್ಲಿ ನಾಸಾ ಸಂಸ್ಥೆಯ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದು.
ನಾಸಾ ಸಂಸ್ಥೆಯ ಫೇಸ್‌ಬುಕ್, ಯೂಟ್ಯೂಬ್ ಅಥವಾ ನಾಸಾದ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡುವ ಮೂಲಕ ಚಂದ್ರ ಗ್ರಹಣ ವೀಕ್ಷಿಸಬಹುದು.
ಪೂರಕ ಓದಿಗಾಗಿ