Tap to Read ➤

ನೊಬೆಲ್ ಪುರಸ್ಕೃತ ಭಾರತೀಯರು ಯಾರು ಗೊತ್ತೇ?

ಭಾರತದಲ್ಲಿ ಈವೆರೆಗೂ ಒಟ್ಟು 12ಜನರು ನೊಬೆಲ್ ನೀಡಿ ಗೌರವಿಸಲಾಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
ಸಾಹಿತ್ಯ ವಿಭಾಗ :
ರುಡ್ಯಾರ್ಡ್ ಕಿಪ್ಲಿಂಗ್ - ಸಾಹಿತ್ಯ - 1907
 ರವೀಂದ್ರನಾಥ ಟ್ಯಾಗೋರ್ - 1913
ಶಾಂತಿ ವಿಭಾಗ :
ಮದರ್ ತೆರೇಸಾ - 1979
ದಲೈಲಾಮಾ - 1989
 ಕೈಲಾಶ್ ಸತ್ಯಾರ್ಥಿ - 2014 14ನೇ
ಅರ್ಥಶಾಸ್ತ್ರ ವಿಭಾಗ :
ಅಮರ್ತ್ಯ ಸೇನ್ - 1998
 ಅಭಿಜಿತ್ ಬ್ಯಾನರ್ಜಿ - 2019
ಭೌತಶಾಸ್ತ್ರ :
 C. V. ರಾಮನ್ - 1930
ಸುಬ್ರಹ್ಮಣ್ಯನ್ ಚಂದ್ರಶೇಖರ್ - 1983
ರಸಾಯನಶಾಸ್ತ್ರ :
ವೆಂಕಿ ರಾಮಕೃಷ್ಣನ್ - 2009
ಔಷಧಿ ಶಾಸ್ತ್ರ :
ಹರ್ ಗೋಬಿಂದ್ ಖೋರಾನಾ - 1968
ರೊನಾಲ್ಡ್ ರಾಸ್ - 1902
Read more