Tap to Read ➤

ದೇಶಿ ನಿರ್ಮಿತ ಪ್ರಚಂಡ್ ಹೆಲಿಕಾಪ್ಟರ್‌!

ಭಾರತೀಯ ವಾಯುಪಡೆಗೆ ಪ್ರಚಂಡ್' ಹೆಲಿಕಾಪ್ಟರ್‌ ಸೇರ್ಪಡೆಯಾಗಿದ್ದು, ಈ ಹೆಲಿಕಾಪ್ಟರ್‌ ವಿಶೇಷತೆ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
ಪ್ರಚಂಡ ಹೆಲಿಕಾಪ್ಟರ್‌ಗಳು ಅತಿ ಎತ್ತರದಲ್ಲಿ ಹಾರುವ ಸಾಮರ್ಥ್ಯದೊಂದಿಗೆ ಶಸ್ತ್ರಸಜ್ಜಿತವಾಗಿವೆ.
ಭಾರತ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್‌ ಇದಾಗಿದ್ದು, ಎಚ್‌ಎಎಲ್ ಅಭಿವೃದ್ದಿ ತಯಾರಿಸಿದೆ.
ಇದು ಯಾವುದೇ ಭೂಪ್ರದೇಶ, ಹವಾಮಾನ ಮತ್ತು ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.
5.8 ಟನ್ ತೂಕದ ಅವಳಿ-ಎಂಜಿನ್ ಪ್ರಚಂಡ್ ಹೆಲಿಕಾಪ್ಟರ್ ಹೊಂದಿದೆ.
LCH ನ ನೋಸ್ ನಲ್ಲಿ 20 ಎಂಎಂ ಗನ್ ಅನ್ನು ಸ್ಥಾಪಿಸಲಾಗಿದ್ದು, ಇದು 110 ಡಿಗ್ರಿ ತಿರುಗುತ್ತದೆ.
95 ಹೆಲಿಕಾಪ್ಟರ್‌ಗಳು ಸೇನೆಗೆ ಮತ್ತು ಸುಮಾರು 65 ಹೆಲಿಕಾಪ್ಟರ್‌ಗಳು ವಾಯುಪಡೆಗೆ ಸೇರ್ಪಡೆಯಾಗಲಿವೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಚಂಡ್‌ ಹೆಲಿಕಾಪ್ಟರ್‌ ಸವಾರಿ ಮಾಡಿದರು.
Read more