Tap to Read ➤

FIFA World Cup 2022: ವಿಜೇತ ತಂಡ ಕತಾರ್‌ನಿಂದ ಹೊತ್ತೊಯ್ಯುವ ಮೊತ್ತವೆಷ್ಟು?

ಕತಾರ್ ಆತಿಥ್ಯದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ವಿಜೇತ ತಂಡ ಸೇರಿದಂತೆ ಭಾಗವಹಿಸಿದ ತಂಡಗಳು ಪಡೆದುಕೊಳ್ಳುವ ಮೊತ್ತವೇಷ್ಟು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ.
Shivam
* ಫಿಫಾ ವಿಶ್ವಕಪ್‌ ಟೂರ್ನಿ ಒಟ್ಟು 3585ಕೋಟಿ ರೂ ವೆಚ್ಚದಲ್ಲಿ ಆಯೋಜಿಸಲಾಗಿದೆ.
* ಚಾಂಪಿಯನ್ ತಂಡ ಒಟ್ಟು 344 ಕೋಟಿ ರೂಪಾಯಿ ಪಡೆದುಕೊಳ್ಳಲಿದೆ.
* ರನ್ನರ್ ಅಫ್ ತಂಡಕ್ಕೆ 245 ಕೋಟಿ ರೂ ಬಹುಮಾನವಾಗಿ ನೀಡಲಾಗುತ್ತದೆ.
* ಮೂರನೇ ಸ್ಥಾನದಲ್ಲಿರುವ ತಂಡ ಬಹುಮಾನವಾಗಿ 220 ಕೋಟಿ ರೂ ಪಡೆದುಕೊಳ್ಳಲಿದೆ.
* ನಾಲ್ಕನೇ ಸ್ಥಾನದಲ್ಲಿರುವ ತಂಡಕ್ಕೆ ಬಹುಮಾನವಾಗಿ 204 ಕೋಟಿ ರೂ ನೀಡಲಾಗುತ್ತದೆ.
* 5 ರಿಂದ 8ನೇ ಸ್ಥಾನದಲ್ಲಿರುವ ತಂಡಗಳು 138 ಕೋಟಿ ರೂ ಬಹುಮಾನವಾಗಿ ಪಡೆಯಲಿವೆ.
* 9 ರಿಂದ 16ನೇ ಸ್ಥಾನದಲ್ಲಿರುವ ತಂಡಗಳು 106 ಕೋಟಿ ರೂ ಬಹುಮಾನವಾಗಿ ಪಡೆಯಲಿವೆ.
* 17 ರಿಂದ 32ನೇ ಸ್ಥಾನದಲ್ಲಿರುವ ತಂಡಗಳು ಬಹುಮಾನವಾಗಿ 74 ಕೋಟಿ ರೂ ಪಡೆಯಲಿವೆ.
More Stories