Tap to Read ➤

ಬಾಡಿ ಮಾಡಿಫಿಕೇಷನ್ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ ನಿರ್ಮಿಸಿದ ದಂಪತಿ

ಅರ್ಜೆಂಟೀನಾದ ದಂಪತಿಗಳು ಅತಿ ಹೆಚ್ಚು ಬಾಡಿ ಮಾಡಿಫಿಕೇಷನ್ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಅರ್ಜೆಂಟೀನಾ ಮೂಲದ ದಂಪತಿಗಳು ಈ ನೂತನ ವಿಶ್ವದಾಖಲೆಯೊಂದನ್ನು ಸ್ಥಾಪಿಸಿದ್ದಾರೆ.
ಗೇಬ್ರಿಯೆಲಾ ಮತ್ತು ವಿಕ್ಟರ್ ಹ್ಯೂಗೋ ಪೆರಾಲ್ಟಾ ದಂಪತಿಗಳೇ ಈ ದಾಖಲೆ ನಿರ್ಮಿಸಿದವರು.
ಈ ಜೋಡಿಯು ಇವರೆಗೂ 98 ಟ್ಯಾಟೂ ಮತ್ತು ದೇಹದ ಇತರ ಭಾಗವನ್ನು ಮಾಡಿಫಿಕೇಷನ್ ಮಾಡಿಕೊಂಡಿದ್ದಾರೆ.
ಈ ದಂಪತಿ 2014 ರಲ್ಲಿ 84 ಮಾಡಿಫಿಕೇಷನ್ ಮೂಲಕ ವಿಶ್ವ ದಾಖಲೆ ಸ್ಥಾಪಿಸಿದರು.

Your browser doesn't support HTML5 video.

ಪ್ರಸ್ತುತದಲ್ಲಿ 98 ಮಾಡಿಫಿಕೇಷನ್ ಮೂಲಕ ಗಿನ್ನೆಸ್ ವರ್ಲ್ಡ ರೆಕಾರ್ಡ್ಸ್‌ಗೆ ಸೇರಿಕೊಂಡಿದ್ದಾರೆ.
ದಂಪತಿಗಳು ಒಟ್ಟಾಗಿ 50 ಸ್ಟಡ್ಸ್‌, ಎಂಟು ಮೈಕ್ರೊಡರ್ಮಲ್‌ಗಳು, 14 ದೇಹ ಇಂಪ್ಲಾಂಟ್‌ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಐದು ದಂತ ಇಂಪ್ಲಾಂಟ್‌ಗಳು, ನಾಲ್ಕು ಇಯರ್ ಎಕ್ಸ್‌ಪಾಂಡರ್‌ಗಳು, ಎರಡು ಇಯರ್ ಬೋಲ್ಟ್‌ಗಳು ಮತ್ತು ಫೋರ್ಕ್ಡ್ ನಾಲಿಗೆ ಹೊಂದಿದ್ದಾರೆ.
More Stories

 Shivam