Tap to Read ➤

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾರ್ಡನ್ ಟರ್ಮಿನಲ್ ವಿಶೇಷತೆ!

ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾರ್ಡನ್ ಟರ್ಮಿನಲ್ ನಿರ್ಮಿಸಲಾಗಿದ್ದು, ಈ ಕುರಿತು ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
ಜನಾಕರ್ಷಣೆ ಕೇಂದ್ರ ಬಿಂದುವಾಗಿರುವ ಬೆಂಗಳೂರಿನ ವಿಮಾನ ನಿಲ್ದಾಣದ ಗಾರ್ಡನ್ ಟರ್ಮಿನಲ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗಾರ್ಡನ್ ಟರ್ಮಿನಲ್ ಹೊಸ ಕಳೆ ನೀಡಿದೆ.
ಈ ಗಾರ್ಡನ್ ಟರ್ಮಿನಲ್ ಅನ್ನು 5,000 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಇದು ಒಟ್ಟು 2,55,645 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ.
22 ಸಂಪರ್ಕ ಗೇಟ್‌ಗಳು, 15 ಬಸ್ ಗೇಟ್‌ಗಳು, 95 ಚೆಕ್ ಇನ್‌ಗಳು ಮತ್ತು 17 ಭದ್ರತಾ ಪರಿಶೀಲನಾ ಲೇನ್‌ಗಳನ್ನು ಹೊಂದಿದೆ.
ಈ ಟರ್ಮಿನಲ್‌ನಲ್ಲಿ ಒಂಬತ್ತು ಕಸ್ಟಮ್ಸ್ ಹ್ಯಾಂಡ್ ಬ್ಯಾಗೇಜ್ ಸ್ಕ್ರೀನಿಂಗ್ ಅಳವಡಿಸಲಾಗಿದೆ.
ಈ ಟರ್ಮಿನಲ್ 5,932 ಆಸನದ ಸಾಮರ್ಥ್ಯ ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರದಂದು ಗಾರ್ಡನ್ ಟರ್ಮಿನಲ್ ಉದ್ಘಾಟಿಸಲಿದ್ದಾರೆ.
Know more