Tap to Read ➤

ಮಹಾಮಳೆ: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಜಲಾವೃತವಾದ ಬಡಾವಣೆಗಳು!

ಬುಧವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಹಲವಾರು ಬಡಾವಣೆಗಳು ಅಕ್ಷರಸಃ ಜಲಾವೃತ್ತವಾಗಿವೆ.
Shivam
ಬೆಂಗಳೂರು ನಗರದಲ್ಲಿ ಸರಾಸರಿ 43.68 ಮಿ.ಮೀ ಮಳೆಯಾಗಿದೆ.
#8 ಸಂಪಂಗಿರಾಮನಗರ 58 ಮಿ.ಮೀ
#7 ಪುಲಕೇಶಿನಗರ 60.5 ಮಿ.ಮೀ.
#6 ರಾಜಮಹಲ್ ಗುಟ್ಟಹಳ್ಳಿ ಹಾಗೂ ಕೋರಮಂಗಲ 66 ಮಿ.ಮೀ.
#5 ದೊರೆಸಾನಿಪಾಳ್ಯ 67 ಮಿ.ಮೀ
#4 ವಿದ್ಯಾಪೀಠ, ಎಚ್‌ಎಎಲ್ ವಿಮಾನ ನಿಲ್ದಾಣ ಮತ್ತು ದೊಡ್ಡನೆಕ್ಕುಂದಿಯಲ್ಲಿ ತಲಾ 70 ಮಿ.ಮೀ
#3 ಕೋನೆನ ಅಗ್ರಹಾರ 70.5 ಮಿ.ಮೀ.
#2 ಗಾಳಿ ಆಂಜನೇಯ ದೇವಾಲಯ ವಾರ್ಡ್ 72 ಮಿ.ಮೀ.
#1 ಹಂಪಿನಗರ 85.5 ಮಿ.ಮೀ. ಸುರಿದಿದೆ.
Click here