Tap to Read ➤

ಮಳೆ: ರಾಜ್ಯದ ಪ್ರಮುಖ ಪಟ್ಟಣದ ಹವಾಮಾನ ವರದಿ

ಕರ್ನಾಟಕದ ಹಲವೆಡೆ ಮತ್ತೇ ಮಳೆ ಸುರಿದಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲಾಗಿರುವ ತಾಪಮಾನ, ಹವಾಮಾನ ವರದಿ ಇಲ್ಲಿದೆ...
Shivam
ಬಾಗಲಕೋಟೆಯಲ್ಲಿ 5.3ಎಂಎಂ ಮಳೆ ತಾಪಮಾನ 28ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಬೆಂಗಳೂರಲ್ಲಿ 1.0 ಎಂಎಂರಷ್ಟು ಮಳೆ ಸುರಿದಿದೆ ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರಲ್ಲಿ 1.1 ಎಂಎಂರಷ್ಟು ಮಳೆ ಸುರಿದಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 5.8 ಎಂಎಂ ಮಳೆ, ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಮೈಸೂರು: 30 ಡಿಗ್ರಿ ಸೆಲ್ಸಿಯಸ್ ತಾಪಮಾನ
ಬಳ್ಳಾರಿ: 10.9 ಎಂಎಂ ಮಳೆ 30 ಡಿಗ್ರಿ ಸೆಲ್ಸಿಯಸ್ ತಾಪಮಾನ
ರಾಯಚೂರು: 7.6 ಎಂಎಂ ಮಳೆ 27 ಡಿಗ್ರಿ ಸೆಲ್ಸಿಯಸ್ ತಾಪಮಾನ
ಚಿತ್ರದುರ್ಗ ಜಿಲ್ಲೆಯಲ್ಲಿ 7.0 ಎಂಎಂ ಮಳೆಯಾಗಿದೆ
ಕಲಬುರಗಿಯಲ್ಲಿ 15.8 ಎಂಎಂ ಮಳೆ ಸುರಿದಿದೆ 30 ಡಿಗ್ರಿ ಸೆಲ್ಸಿಯಸ್ ತಾಪಮಾನ
ಚಿಕ್ಕಮಗಳೂರು ಜಿಲ್ಲೆಯಲ್ಲಿ 7.9 ಎಂಎಂ ಮಳೆ ದಾಖಲಾಗಿದೆ.
Read more