Tap to Read ➤

ಕರ್ನಾಟಕದ ಪ್ರಮುಖ ಪಟ್ಟಣಗಳ ಹವಾಮಾನ ಹೀಗಿದೆ

ಕರ್ನಾಟಕದ ಹಲವೆಡೆ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ತಾಪಮಾನ ವರದಿ ಇಲ್ಲಿದೆ...
ಬಾಗಲಕೋಟೆಯಲ್ಲಿ ಗಾಳಿಯ ವೇಗ ತಗ್ಗಿ 33 ಕಿ. ಮೀ ನಂತಿದ್ದು, ತಾಪಮಾನ ಹಿಗ್ಗಿ 39 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಬೆಂಗಳೂರಲ್ಲಿ 4.4 ಎಂಎಂ ಮಳೆ ಬಿದ್ದಿದ್ದು, ತೇವಾಂಶ 53% ದಾಟಿದೆ. ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರು(33 ಡಿಗ್ರಿ ಸೆಲ್ಸಿಯಸ್) ತೇವಾಂಶ ಶೇ 62ರಷ್ಟಿದ್ದು, ಮಳೆ 7.6 ಎಂಎಂ ನಷ್ಟು ಸುರಿದಿದೆ
ಶಿವಮೊಗ್ಗ(37 ಡಿಗ್ರಿ ಸೆಲ್ಸಿಯಸ್) ಗಾಳಿಯ ವೇಗ ತಗ್ಗಿ 26 ಕಿ. ಮೀ ನಂತಿದ್ದರೂ ಧಗೆ ಇಳಿಕೆಯಾಗಿಲ್ಲ
ಮೈಸೂರು (35 ಡಿಗ್ರಿ ಸೆಲ್ಸಿಯಸ್) ಮಳೆ 6.3 ಎಂಎಂ ನಷ್ಟು ಸುರಿದಿದೆ. ಗಾಳಿ ವೇಗ 26 ಕಿ.ಮೀ ಪ್ರತಿ ಗಂಟೆಯಷ್ಟಿದೆ.
ಬಳ್ಳಾರಿ ಬಿರು ಬಿಸಿಲಿನ ಜೋರಾಗಿದ್ದು, 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
ರಾಯಚೂರು 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ತೇವಾಂಶ ಶೇ 52ರಷ್ಟಿದೆ
ಚಿತ್ರದುರ್ಗದಲ್ಲಿ ಕಳೆದ 24 ಗಂಟೆಗಳಲ್ಲಿ 2.5 ಎಂಎಂ ಮಳೆ ಬಿದ್ದಿದೆ. 34 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ
ಕಲಬುರಗಿಯಲ್ಲಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ 5.1 ಎಂಎಂ ಮಳೆ ಬಿದ್ದಿದೆ. ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಟಿದೆ
ಇನ್ನಷ್ಟು ಹವಾಮಾನ ಸುದ್ದಿ