Tap to Read ➤

ಮೇ 2: ಕರ್ನಾಟಕದ ವಿವಿಧ ಪಟ್ಟಣಗಳ ಹವಾಮಾನ ವರದಿ

ಕರ್ನಾಟಕದ ಹಲವೆಡೆ ಬಿಸಿಲು ತಗ್ಗಿದ್ದು, ಹಲವೆಡೆ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ತಾಪಮಾನ ವರದಿ ಇಲ್ಲಿದೆ...
ಬಾಗಲಕೋಟೆಯಲ್ಲಿ ಗಾಳಿಯ ವೇಗ ಹಿಗ್ಗಿ 38 ಕಿ. ಮೀ ನಂತಿದ್ದು, ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಬೆಂಗಳೂರಲ್ಲಿ ಸಂಜೆ ಮಳೆ ಬಿದ್ದಿದ್ದು, ತೇವಾಂಶ 46% ದಾಟಿದೆ. ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರು(34 ಡಿಗ್ರಿ ಸೆಲ್ಸಿಯಸ್) ತೇವಾಂಶ ಶೇ 58ರಷ್ಟಿದೆ
ಶಿವಮೊಗ್ಗ(38 ಡಿಗ್ರಿ ಸೆಲ್ಸಿಯಸ್) ಗಾಳಿಯ ವೇಗ ತಗ್ಗಿ 26 ಕಿ. ಮೀ ನಂತಿದ್ದರೂ ಧಗೆ ಇಳಿಕೆಯಾಗಿಲ್ಲ
ಮೈಸೂರು (36 ಡಿಗ್ರಿ ಸೆಲ್ಸಿಯಸ್) ಮಳೆ ಬಿದ್ದಿಲ್ಲ, ಗಾಳಿ ವೇಗ 26 ಕಿ.ಮೀ ಪ್ರತಿ ಗಂಟೆಯಷ್ಟಿದೆ.
ಬಳ್ಳಾರಿ ಬಿರು ಬಿಸಿಲಿನ ಜೋರಾಗಿದ್ದು, 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
ರಾಯಚೂರು 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ತೇವಾಂಶ ಶೇ 39ರಷ್ಟಿದೆ.
ಚಿತ್ರದುರ್ಗದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಬಿದ್ದಿಲ್ಲ, 37 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.
ರಾಜ್ಯದಲ್ಲೇ ಅತ್ಯಧಿಕ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಟಿದೆ
ಇನ್ನಷ್ಟು ಹವಾಮಾನ ಸುದ್ದಿ