Tap to Read ➤

ಕರ್ನಾಟಕದಲ್ಲಿ ತಗ್ಗಿದ ಮಳೆ, ಹವಾಮಾನ ವರದಿ

ಕರ್ನಾಟಕದ ಹಲವೆಡೆ ಮಳೆ ತಗ್ಗಿದ್ದು, ಕಳೆದ 24 ಗಂಟೆಗಳಲ್ಲಿ ತಾಪಮಾನ, ಹವಾಮಾನ ವರದಿ ಇಲ್ಲಿದೆ...
Mahesh Malnad
ಕೊಪ್ಪಳದಲ್ಲಿ 1 ಎಂಎಂ ನಷ್ಟು ಮಳೆಯಾಗಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಟ್ಲದಲ್ಲಿ 53.5 ಎಂಎಂ ಮಳೆ, ಸುಳ್ಯದಲ್ಲಿ 18.5 ಎಂಎಂ ಮಳೆಯಾಗಿದೆ
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ 0.5 ಎಂಎಂ ನಷ್ಟು ಮಳೆ ಸುರಿದಿದೆ
ತುಮಕೂರು ಜಿಲ್ಲೆ ಕುಣಿಗಲ್ 1.5 ಎಂಎಂ, ಕೊನೆಹಳ್ಳಿಯಲ್ಲಿ 0.5ಎಂಎಂ ಮಳೆಯಾಗಿದೆ
ಉಡುಪಿ ಜಿಲ್ಲೆಯಲ್ಲಿ ಸಿದ್ದಾಪುರದಲ್ಲಿ 55.5ಎಂಎಂ ಮಳೆ ಸುರಿದಿದೆ
ಮೈಸೂರು- ಗೋಣಿಕೊಪ್ಪಲುವಿನಲ್ಲಿ 1ಎಂಎಂ ಮಳೆಯಾಗಿದೆ
ಕೊಡಗು ಜಿಲ್ಲೆಯಲ್ಲಿ ಕಡಿಮೆ ತಾಪಮಾನ 19.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ
ರಾಜ್ಯದಲ್ಲೇ ಅತ್ಯಧಿಕ ತಾಪಮಾನ ಕಲಬುರಗಿ ಜಿಲ್ಲೆಯಲ್ಲಿ 28.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ
ಹವಾಮಾನ ಸುದ್ದಿ