Tap to Read ➤

ರಾಜ್ಯದಲ್ಲಿ ಎಲ್ಲಿ ಮಳೆ, ಬಿಸಿಲು ಹವಾಮಾನ ಹೇಗಿದೆ?

ಕರ್ನಾಟಕದ ಹಲವೆಡೆ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ತಾಪಮಾನ, ಹವಾಮಾನ ವರದಿ ಇಲ್ಲಿದೆ...
Mahesh Malnad
ಬಾಗಲಕೋಟೆಯಲ್ಲಿ 42.7 ಎಂಎಂ ಮಳೆ, ತಾಪಮಾನ ಹಿಗ್ಗಿ 26 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಬೆಂಗಳೂರಲ್ಲಿ 2.3 ಎಂಎಂ ಮಳೆ ಬಿದ್ದಿದ್ದು, ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರಲ್ಲಿ ಮಳೆ ತಗ್ಗಿದ್ದು 3.4 ಎಂಎಂರಷ್ಟು ಮಳೆ ಸುರಿದಿದೆ
ಬಳ್ಳಾರಿ: 26 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
ಕಲಬುರಗಿಯಲ್ಲಿ 8.2ಎಂಎಂ ಮಳೆ ದಾಖಲು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಧಿಕ 32 ಎಂಎಂರಷ್ಟು ಮಳೆ ದಾಖಲು
More Webstories