Tap to Read ➤

ರಾಜ್ಯದಲ್ಲಿ ಮಳೆ, ಪ್ರಮುಖ ಪಟ್ಟಣಗಳ ಹವಾಮಾನ ವರದಿ

ಕರ್ನಾಟಕದ ಹಲವೆಡೆ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ತಾಪಮಾನ, ಹವಾಮಾನ ವರದಿ ಇಲ್ಲಿದೆ...
Mahesh Malnad
ಬಾಗಲಕೋಟೆಯಲ್ಲಿ 23.1ಎಂಎಂ ಮಳೆ, ತಾಪಮಾನ ಹಿಗ್ಗಿ 36 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರಲ್ಲಿ 35 ಎಂಎಂರಷ್ಟು ಮಳೆ ಸುರಿದಿದೆ.
ಶಿವಮೊಗ್ಗದಲ್ಲಿ 32.9 ಎಂಎಂ ಮಳೆ
ರಾಯಚೂರು: 1 ಎಂಎಂ ಮಳೆ, 31 ಡಿಗ್ರಿ ಸೆಲ್ಸಿಯಸ್ ತಾಪಮಾನ
ಚಿತ್ರದುರ್ಗದಲ್ಲಿ 6.3 ಎಂಎಂರಷ್ಟು ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 12 ಎಂಎಂರಷ್ಟು ಮಳೆ ದಾಖಲು.
ಇನ್ನಷ್ಟು ಮಳೆ ಸುದ್ದಿ