Tap to Read ➤

ಮೇ12: ಕರ್ನಾಟಕದ ಪ್ರಮುಖ ಊರುಗಳ ಹವಾಮಾನ ವರದಿ

ಕರ್ನಾಟಕದ ಹಲವೆಡೆ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ತಾಪಮಾನ ವರದಿ ಇಲ್ಲಿದೆ...
ಬಾಗಲಕೋಟೆಯಲ್ಲಿ ತಾಪಮಾನ ಕುಗ್ಗಿ 32 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಬೆಂಗಳೂರಲ್ಲಿ 2.5 ಎಂಎಂ ಮಳೆ ಬಿದ್ದಿದ್ದು, ತಾಪಮಾನ 26 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಮಂಗಳೂರು(33 ಡಿಗ್ರಿ ಸೆಲ್ಸಿಯಸ್) ತೇವಾಂಶ ಶೇ 79ರಷ್ಟಿದ್ದು, ಮಳೆ 3.1 ಎಂಎಂರಷ್ಟು ಸುರಿದಿದೆ.
ಶಿವಮೊಗ್ಗ(29 ಡಿಗ್ರಿ ಸೆಲ್ಸಿಯಸ್) ಗಾಳಿಯ ವೇಗ ಹಿಗ್ಗಿ 47 ಕಿ. ಮೀ ನಂತಿದೆ.
ಮೈಸೂರು (30 ಡಿಗ್ರಿ ಸೆಲ್ಸಿಯಸ್) ಮಳೆ ಅಷ್ಟಾಗಿ ಸುರಿದಿಲ್ಲ. ತೇವಾಂಶ 54% ದಾಟಿದೆ
ಬಳ್ಳಾರಿ: 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ರಾಯಚೂರು 31ಡಿಗ್ರಿ ಸೆಲ್ಸಿಯಸ್ ತಾಪಮಾನ
More Web stories