Tap to Read ➤

ಕರ್ನಾಟಕದ ಪ್ರಮುಖ ನಗರಗಳ ಹವಾಮಾನ ವರದಿ

ಕರ್ನಾಟಕದ ಹಲವೆಡೆ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ತಾಪಮಾನ ವರದಿ ಇಲ್ಲಿದೆ...
ಬಾಗಲಕೋಟೆಯಲ್ಲಿ ಗಾಳಿಯ ವೇಗ 41ಕಿ. ಮೀ ನಂತಿದ್ದು, ತಾಪಮಾನ ಕುಗ್ಗಿ 34 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಬೆಂಗಳೂರಲ್ಲಿ 2.5 ಎಂಎಂ ಮಳೆ ಬಿದ್ದಿದ್ದು, ತೇವಾಂಶ 72% ದಾಟಿದೆ. ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರು(33 ಡಿಗ್ರಿ ಸೆಲ್ಸಿಯಸ್) ತೇವಾಂಶ ಶೇ 78ರಷ್ಟಿದ್ದು, ಮಳೆ 1.5 ಎಂಎಂರಷ್ಟು ಸುರಿದಿದೆ.
ಮೈಸೂರು (35 ಡಿಗ್ರಿ ಸೆಲ್ಸಿಯಸ್) ಮಳೆ ಅಷ್ಟಾಗಿ ಸುರಿದಿಲ್ಲ. ತೇವಾಂಶ 80% ದಾಟಿದೆ
ಶಿವಮೊಗ್ಗ(28 ಡಿಗ್ರಿ ಸೆಲ್ಸಿಯಸ್) ಗಾಳಿಯ ವೇಗ ತಗ್ಗಿ 28 ಕಿ. ಮೀ ನಂತಿದ್ದು, 1.0 ಎಂಎಂ ಮಳೆ ಬಿದ್ದಿದೆ
ಬಳ್ಳಾರಿ ಬಿರು ಬಿಸಿಲಿನ ತಗ್ಗಿದ್ದು, 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಚಿತ್ರದುರ್ಗದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ತಗ್ಗಿದೆ. 27 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.
ರಾಯಚೂರು 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ತೇವಾಂಶ ಶೇ 70ರಷ್ಟಿದೆ
ಕಲಬುರಗಿಯಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 2.0 ಎಂಎಂ ಮಳೆ ಬಿದ್ದಿದೆ. ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಟಿದೆ
ಇನ್ನಷ್ಟು ಹವಾಮಾನ ಸುದ್ದಿ