Tap to Read ➤

ಕರ್ನಾಟಕದ ಜಿಲ್ಲೆಗಳ ಹವಾಮಾನ ವರದಿ

ಕರ್ನಾಟಕದ ಹಲವೆಡೆ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ತಾಪಮಾನ ವರದಿ ಇಲ್ಲಿದೆ...
ಬಾಗಲಕೋಟೆಯಲ್ಲಿ ಗಾಳಿಯ ವೇಗ 34 ಕಿ. ಮೀ ನಂತಿದ್ದು, ತಾಪಮಾನ ಹಿಗ್ಗಿ 37 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಬೆಂಗಳೂರಲ್ಲಿ 2.8 ಎಂಎಂ ಮಳೆ ಬಿದ್ದಿದ್ದು, ತೇವಾಂಶ 48% ದಾಟಿದೆ. ತಾಪಮಾನ 32 ಡಿಗ್ರಿ ಸೆಲ್ಸಿಯಸ್‌
ಮಂಗಳೂರು(33 ಡಿಗ್ರಿ ಸೆಲ್ಸಿಯಸ್) ತೇವಾಂಶ ಶೇ 65ರಷ್ಟಿದ್ದು, ಮಳೆ 3.8 ಎಂಎಂರಷ್ಟು ಸುರಿದಿದೆ.
ಶಿವಮೊಗ್ಗ(37 ಡಿಗ್ರಿ ಸೆಲ್ಸಿಯಸ್) ಗಾಳಿಯ ವೇಗ ತಗ್ಗಿ 26 ಕಿ. ಮೀ ನಂತಿದ್ದು, 1.3 ಎಂಎಂ ಮಳೆ ಬಿದ್ದಿದೆ
ಮೈಸೂರು (35 ಡಿಗ್ರಿ ಸೆಲ್ಸಿಯಸ್) ಮಳೆ 6.3 ಎಂಎಂ ನಷ್ಟು ಸುರಿದಿದೆ. ಗಾಳಿ ವೇಗ 26 ಕಿ.ಮೀ ಪ್ರತಿ ಗಂಟೆ
ಬಳ್ಳಾರಿ: 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೂ 2.5 ಎಂಎಂ ಮಳೆ
ರಾಯಚೂರು 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ತೇವಾಂಶ ಶೇ 40ರಷ್ಟಿದೆ.
ಚಿತ್ರದುರ್ಗದಲ್ಲಿ ಕಳೆದ 24 ಗಂಟೆಗಳಲ್ಲಿ 1.3 ಎಂಎಂ ಮಳೆ ಬಿದ್ದಿದೆ. 35 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.
ಕಲಬುರಗಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು. 1ಎಂಎಂ ಮಳೆ ಬಿದ್ದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 1.3 ಎಂಎಂ ಮಳೆ ಬಿದ್ದಿದೆ. ತಾಪಮಾನ 37 ಡಿಗ್ರಿ ಸೆಲ್ಸಿಯಸ್
ಇನ್ನಷ್ಟು ಹವಾಮಾನ ಸುದ್ದಿ