Tap to Read ➤

ಕರ್ನಾಟಕದ ಮುಖ್ಯ ಪಟ್ಟಣಗಳ ಹವಾಮಾನ ವರದಿ

ಕರ್ನಾಟಕದ ಹಲವೆಡೆ ಬಿಸಿಲು ಮತ್ತೆ ಜೋರಾಗಿದೆ. ಕಳೆದ 24 ಗಂಟೆಗಳಲ್ಲಿ ಬಿಸಿ ಗಾಳಿ, ತಾಪಮಾನ ವರದಿ ಇಲ್ಲಿದೆ...
ಬೆಂಗಳೂರಲ್ಲಿ ಮಳೆ ಸಾಧ್ಯತೆ ಕ್ಷೀಣವಾಗಿದ್ದು, ತೇವಾಂಶ 61% ದಾಟಿದೆ. ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ...
ಬಾಗಲಕೋಟೆಯಲ್ಲಿ ಗಾಳಿಯ ವೇಗ 42 ಕಿ. ಮೀ ನಂತೆ ಇದ್ದರೂ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರು(34 ಡಿಗ್ರಿ ಸೆಲ್ಸಿಯಸ್) ತೇವಾಂಶ ಅಧಿಕವಾಗಿದ್ದು, ಶೇ 74ರಷ್ಟಿದ್ದು, 2.4 ಎಂಎಂ ಮಳೆ ಬಿದ್ದಿದೆ
ಶಿವಮೊಗ್ಗ(38 ಡಿಗ್ರಿ ಸೆಲ್ಸಿಯಸ್)ದ  ಮಲೆನಾಡು ಪ್ರದೇಶಗಳಲ್ಲಿ 1.0 ಎಂಎಂ ಮಳೆ ಬಿದ್ದಿದೆ
ಮೈಸೂರು (38 ಡಿಗ್ರಿ ಸೆಲ್ಸಿಯಸ್) ಮಳೆ ಬಿದ್ದಿಲ್ಲ, ಗಾಳಿ ವೇಗ 26 ಕಿ.ಮೀ ಪ್ರತಿ ಗಂಟೆಯಷ್ಟಿದೆ
ಬಳ್ಳಾರಿ ಬಿರು ಬಿಸಿಲಿನ ಜೋರಾಗಿದ್ದು, 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
ರಾಯಚೂರು 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ತೇವಾಂಶ ಶೇ 37ರಷ್ಟಿದೆ.
ಚಿತ್ರದುರ್ಗದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಬಿದ್ದಿಲ್ಲ, 38 ಡಿಗ್ರಿ ಸೆಲ್ಸಿಯಸ್ ನಂತೆ ತಾಪಮಾನವಿದೆ.
ಕಲಬುರಗಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ರಾಜ್ಯದಲ್ಲೇ ಅತ್ಯಧಿಕ ಬಿಸಿಲು ಕಂಡಿದೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ 1.0ಎಂಎಂ ಮಳೆ ಬಿದ್ದರೂ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಟಿದೆ
ವೆಬ್ ಕಥೆಗಳನ್ನು ನೋಡಿ