Tap to Read ➤

ಕರ್ನಾಟಕದ ಪ್ರಮುಖ ಪಟ್ಟಣಗಳ ಮಳೆ, ಬಿಸಿಲು ವರದಿ

ಕರ್ನಾಟಕದ ಕೆಲವೆಡೆ ಮೋಡ ಕವಿದರೂ, ಹಲವೆಡೆ ಬಿಸಿಲು ಮತ್ತೆ ಜೋರಾಗಿದೆ. ಕಳೆದ 24 ಗಂಟೆಗಳಲ್ಲಿ ಎಲ್ಲಿ, ಗಾಳಿ, ಎಲ್ಲಿ ಬಿಸಿಲು ಜೋರು ಇಲ್ಲಿದೆ ವರದಿ...
ಬೆಂಗಳೂರಲ್ಲಿ ಅಲ್ಲಲಿ ಮಳೆ ಬಿದ್ದರೂ ದಿನದಿಂದ ದಿನಕ್ಕೆ ಕ್ಷೀಣವಾಗಿದ್ದು, ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಬಾಗಲಕೋಟೆಯಲ್ಲಿ ಗಾಳಿಯ ವೇಗ 30 ಕಿ. ಮೀ ನಂತೆ ಇದ್ದರೂ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರು(34 ಡಿಗ್ರಿ ಸೆಲ್ಸಿಯಸ್) ತೇವಾಂಶ ಅಧಿಕವಾಗಿದ್ದು, ಶೇ 55ರಷ್ಟಿದ್ದು, ಗಾಳಿಯ ವೇಗ(7 ಕಿ,ಮೀ /ಗಂಟೆ) ತಗ್ಗಿದೆ
ಶಿವಮೊಗ್ಗ(39 ಡಿಗ್ರಿ ಸೆಲ್ಸಿಯಸ್) ಸಂಪೂರ್ಣವಾಗಿ ಮಲೆನಾಡು ಪ್ರದೇಶಗಳಲ್ಲೂ ಮಳೆ ಬಿದ್ದಿಲ್ಲ.
ಮೈಸೂರು (38 ಡಿಗ್ರಿ ಸೆಲ್ಸಿಯಸ್) ಮಳೆ ಬಿದ್ದಿಲ್ಲ, ಗಾಳಿ ವೇಗ 14 ಕಿ.ಮೀ ಪ್ರತಿ ಗಂಟೆಯಷ್ಟಿದ್ದು, ಒಣ ಹವೆ ಮುಂದುವರೆದಿದೆ.
ಬಳ್ಳಾರಿ ಬಿರು ಬಿಸಿಲಿನ ಬೇಗೆಯಲ್ಲಿದ್ದು, 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
ರಾಯಚೂರು 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ತೇವಾಂಶ ಶೇ 24ರಷ್ಟಿದೆ.
ಚಿತ್ರದುರ್ಗದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಬಿದ್ದಿಲ್ಲ, 38 ಡಿಗ್ರಿ ಸೆಲ್ಸಿಯಸ್ ನಂತೆ ತಾಪಮಾನವಿದೆ
ಕಲಬುರಗಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಅತ್ಯಧಿಕ ಬಿಸಿಲು ಕಂಡಿದೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕ್ಷೀಣಿಸಿದ್ದು, ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಹವಾಮಾನ ಇನ್ನಷ್ಟು ವಿವರ