Tap to Read ➤

ಕರ್ನಾಟಕದ ಪ್ರಮುಖ ಊರುಗಳ ಹವಾಮಾನ ವರದಿ

ಕರ್ನಾಟಕದ ಹಲವೆಡೆ ಬಿಸಿಲು ಮತ್ತೆ ಜೋರಾಗಿದೆ. ಕಳೆದ 24 ಗಂಟೆಗಳಲ್ಲಿ ಅಲ್ಲಲ್ಲಿ ಮಳೆ ವರದಿಗಳು ಬಂದಿವೆ
ಬಾಗಲಕೋಟೆಯಲ್ಲಿ ಗಾಳಿಯ ವೇಗ 25 ಕಿ. ಮೀ ನಂತೆ ಇದ್ದರೂ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.
ಬೆಂಗಳೂರಲ್ಲಿ ಮಳೆ ಕ್ಷೀಣವಾಗಿದ್ದು, ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ
ಮಂಗಳೂರು (33 ಡಿಗ್ರಿ ಸೆಲ್ಸಿಯಸ್), ಶಿವಮೊಗ್ಗ (38 ಡಿಗ್ರಿ ಸೆಲ್ಸಿಯಸ್) ಎರಡು ಜಿಲ್ಲೆ 1.0 ಎಂಎಂ ಮಳೆ ದಾಖಲಾಗಿದೆ.
ಮೈಸೂರು (36 ಡಿಗ್ರಿ ಸೆಲ್ಸಿಯಸ್) 1.0 ಎಂಎಂ ಮಳೆಯಾಗಿದ್ದರೆ, ಬಳ್ಳಾರಿ (39 ಡಿಗ್ರಿ ಸೆಲ್ಸಿಯಸ್) ಮಳೆ ಬಿದ್ದಿಲ್ಲ.
ರಾಯಚೂರು (39 ಡಿಗ್ರಿ ಸೆಲ್ಸಿಯಸ್), ಚಿತ್ರದುರ್ಗ (37 ಡಿಗ್ರಿ ಸೆಲ್ಸಿಯಸ್) ಎರಡು ಜಿಲ್ಲೆಗಳಲ್ಲೂ ಮಳೆ ದಾಖಲಾಗಿಲ್ಲ
ಕಲಬುರಗಿ (38 ಡಿಗ್ರಿ ಸೆಲ್ಸಿಯಸ್), ಚಿಕ್ಕಮಗಳೂರು (38 ಡಿಗ್ರಿ ಸೆಲ್ಸಿಯಸ್) ಎರಡು ಜಿಲ್ಲೆಗಳಲ್ಲೂ ಮಳೆ ದಾಖಲಾಗಿಲ್ಲ.
ಹವಾಮಾನ ಮಾಹಿತಿ