Tap to Read ➤

SSLC ಮರುಮೌಲ್ಯಮಾಪನಕ್ಕೆ ಅರ್ಜಿಸಲ್ಲಿಸುವುದು ಹೇಗೆ?

ಎಸ್‌ಎಸ್‌ಎಲ್‌ಸಿ ಫಲಿತಾಂಶಗಳಿಂದ ತೃಪ್ತರಾಗದ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಅಥವಾ ಅದರ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಈ ವಿಧಾನಗಳನ್ನು ಅನುಸರಿಸಬೇಕು
Shivam Muradimath
ಇಲಾಖೆಯ ಅಧಿಕೃತ ವೆಬ್ ಸೈಟ್‌ಗೆ ಭೇಟಿ ನೀಡಬೇಕು.
ನಂತರದಲ್ಲಿ ಹೊಸ ಸುದ್ದಿಗಳ ವಿಭಾಗ (Latest News Section) ಕ್ಲಿಕ್ ಮಾಡಿ
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪರಿಶೀಲನೆ ಮೇಲೆ ಕ್ಲಿಕ್ ಮಾಡಿ
ವಿದ್ಯಾರ್ಥಿಯ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕು
ಮರುಮೌಲ್ಯಮಾಪನ ಮಾಡಿಸಲು ಇಚ್ಛಿಸಿದ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ.
ನಿಗದಿ ಪಡಿಸಿದ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ
ಪಾವತಿಸಿದ ರಶೀದಿಯನ್ನು ಕಾಯ್ದಿರಿಸಿ
more updates