Shivakumar Muradimath Aug 10, 2023
ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ನೋಡಿ....
* ಲಿಂಗನಮಕ್ಕಿ ಜಲಾಶಯ
ಸಾಮರ್ಥ್ಯ: 151.75tmc ಪ್ರಸ್ತುತ ನೀರಿನ ಮಟ್ಟ : 74.50tmc
* ಸೂಪಾ ಜಲಾಶಯ
ಸಾಮರ್ಥ್ಯ: 145.33tmc ಇಂದಿನ ನೀರಿನ ಮಟ್ಟ: 80.98tmc
* ಆಲಮಟ್ಟಿ ಜಲಾಶಯ
ಸಾಮರ್ಥ್ಯ: 123.08tmc ಇಂದಿನ ನೀರಿನ ಮಟ್ಟ: 122.13tmc
* ತುಂಗಭದ್ರಾ ಜಲಾಶಯ
ಸಾಮರ್ಥ್ಯ: 105.79tmc ಇಂದಿನ ನೀರಿನ ಮಟ್ಟ: 87.92tmc
* ಭದ್ರಾ ಜಲಾಶಯ
ಸಾಮರ್ಥ್ಯ: 71.54tmc ಇಂದಿನ ನೀರಿನ ಮಟ್ಟ: 49.15tmc
* ಘಟಪ್ರಭಾ ಜಲಾಶಯ
ಸಾಮರ್ಥ್ಯ: 51tmc ಇಂದಿನ ನೀರಿನ ಮಟ್ಟ: 42.70tmc
* ಮಲಪ್ರಭಾ ಜಲಾಶಯ
ಸಾಮರ್ಥ್ಯ: 37.73tmc ಇಂದಿನ ನೀರಿನ ಮಟ್ಟ: 22.32tmc
* ಹೇಮಾವತಿ ಜಲಾಶಯ
ಸಾಮರ್ಥ್ಯ: 37.1tmc ಇಂದಿನ ನೀರಿನ ಮಟ್ಟ: 31.67tmc
* ವರಾಹಿ ಜಲಾಶಯ
ಸಾಮರ್ಥ್ಯ: 31.10tmc ಇಂದಿನ ನೀರಿನ ಮಟ್ಟ: 11.60tmc
* ಹಾರಂಗಿ ಜಲಾಶಯ
ಸಾಮರ್ಥ್ಯ:8.50tmc ಇಂದಿನ ನೀರಿನ ಮಟ್ಟ: 8.40tmc
More Stories