Tap to Read ➤

ಕರ್ನಾಟಕದ 2022ರ ಸರ್ಕಾರಿ ರಜಾದಿನ ಪಟ್ಟಿ

ಕರ್ನಾಟಕದ 2022ರ ಸರ್ಕಾರಿ ರಜಾದಿನ ಪಟ್ಟಿ, ಹಬ್ಬ, ಆಚರಣೆ ದಿನಾಂಕಗಳ ವಿವರ ಮುಂದಿದೆ...
ಜನವರಿ 14:
ಶುಕ್ರವಾರ- ಮಕರ ಸಂಕ್ರಾಂತಿ
 
ಜನವರಿ 26:
ಬುಧವಾರ- ಗಣರಾಜ್ಯೋತ್ಸವ
ಮಾರ್ಚ್ 1: ಮಂಗಳವಾರ
 ಮಹಾ ಶಿವರಾತ್ರಿ

 ಮಾರ್ಚ್ 18: ಶುಕ್ರವಾರ ಹೋಳಿ
ಏಪ್ರಿಲ್
ಏಪ್ರಿಲ್ 02: ಶನಿವಾರ
 ಚಾಂದ್ರಮಾನ ಯುಗಾದಿ

 ಏಪ್ರಿಲ್ 15: ಶುಕ್ರವಾರ
 ಗುಡ್ ಫ್ರೈಡೇ
ಮೇ 1: ಭಾನುವಾರ ಕಾರ್ಮಿಕರ ದಿನಾಚರಣೆ
ಮೇ 3: ಮಂಗಳವಾರ
ಬಸವ ಜಯಂತಿ/ ಈದ್-ಉಲ್-ಫಿತರ್
ಭಾನುವಾರ, ಬಕ್ರೀದ್
ಜುಲೈ 10
  • ಆಗಸ್ಟ್ 9: ಮಂಗಳವಾರ, ಮೊಹರಂ
  • ಆಗಸ್ಟ್ 15: ಸೋಮವಾರ, ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 31: ಬುಧವಾರ, ಗಣೇಶ ಚತುರ್ಥಿ
ಸೆಪ್ಟಂಬರ್ 25: ಭಾನುವಾರ ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 2: ಭಾನುವಾರ, ಗಾಂಧಿ ಜಯಂತಿ
 ಅಕ್ಟೋಬರ್ 4: ಮಂಗಳವಾರ, ಮಹಾನವಮಿ/ಆಯುಧಪೂಜೆ
 ಅಕ್ಟೋಬರ್ 5: ಬುಧವಾರ, ವಿಜಯದಶಮಿ
 ಅಕ್ಟೋಬರ್ 9: ಭಾನುವಾರ, ವಾಲ್ಮೀಕಿ ಜಯಂತಿ/ಈದ್ ಮಿಲಾದ್
 ಅಕ್ಟೋಬರ್ 24: ಸೋಮವಾರ, ನರಕ ಚತುರ್ದಶಿ/ದೀಪಾವಳಿ
 ಅಕ್ಟೋಬರ್ 26: ಬುಧವಾರ, ಬಲಿಪಾಡ್ಯಮಿ/ದೀಪಾವಳಿ
Created by potrace 1.15, written by Peter Selinger 2001-2017

ನವೆಂಬರ್ 1: ಮಂಗಳವಾರ ಕನ್ನಡ ರಾಜ್ಯೋತ್ಸವ

 ನವೆಂಬರ್ 22: ಮಂಗಳವಾರ ಕನಕದಾಸ ಜಯಂತಿ
ಡಿಸೆಂಬರ್ 25: ಭಾನುವಾರ, ಕ್ರಿಸ್ಮಸ್
ಒನ್ಇಂಡಿಯಾ ಕನ್ನಡ ಪ್ರಸ್ತುತಿ
ಇನ್ನಷ್ಟು ವೆಬ್ ಸ್ಟೋರಿಸ್ ವೀಕ್ಷಿಸಲು ಕ್ಲಿಕ್ ಮಾಡಿ