Shivakumar Muradimath       Dec 27, 2023

ಡಿ.27: ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ .. 

#1 ಲಿಂಗನಮಕ್ಕಿ ಜಲಾಶಯ ಸಾಮರ್ಥ್ಯ: 151.75tmc ಪ್ರಸ್ತುತ ನೀರಿನ ಮಟ್ಟ : 56.34tmc

#2 ಸೂಫಾ ಜಲಾಶಯ ಸಾಮರ್ಥ್ಯ: 145.33tmc ಇಂದಿನ ನೀರಿನ ಮಟ್ಟ: 71.62tmc

#3 ಆಲಮಟ್ಟಿ ಜಲಾಶಯ ಸಾಮರ್ಥ್ಯ: 123.08tmc ಇಂದಿನ ನೀರಿನ ಮಟ್ಟ: 56.75tmc

#4 ತುಂಗಭದ್ರಾ ಜಲಾಶಯ ಸಾಮರ್ಥ್ಯ: 105.79tmc ಇಂದಿನ ನೀರಿನ ಮಟ್ಟ: 10.56tmc

#5 ಭದ್ರಾ ಜಲಾಶಯ ಸಾಮರ್ಥ್ಯ: 71.54tmc ಇಂದಿನ ನೀರಿನ ಮಟ್ಟ: 35.42tmc

#6 ಘಟಪ್ರಭಾ ಜಲಾಶಯ ಸಾಮರ್ಥ್ಯ: 51tmc ಇಂದಿನ ನೀರಿನ ಮಟ್ಟ: 38.68tmc

#7 ಮಲಪ್ರಭಾ ಜಲಾಶಯ ಸಾಮರ್ಥ್ಯ: 37.73tmc ಇಂದಿನ ನೀರಿನ ಮಟ್ಟ: 16.32tmc

#8 ಹೇಮಾವತಿ ಜಲಾಶಯ ಸಾಮರ್ಥ್ಯ: 37.1tmc ಇಂದಿನ ನೀರಿನ ಮಟ್ಟ: 15.04tmc

#9 ವರಾಹಿ ಜಲಾಶಯ ಸಾಮರ್ಥ್ಯ: 31.10tmc ಇಂದಿನ ನೀರಿನ ಮಟ್ಟ: 10.36tmc

#10 ಕೆಆರ್‌ಎಸ್‌ ಜಲಾಶಯ ಸಾಮರ್ಥ್ಯ: 49.45tmc ಇಂದಿನ ನೀರಿನ ಮಟ್ಟ: 20.48tmc