Shivakumar Muradimath Dec 26, 2023
ಡಿ.26: ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ..
#1 ಲಿಂಗನಮಕ್ಕಿ ಜಲಾಶಯ ಸಾಮರ್ಥ್ಯ: 151.75tmc ಪ್ರಸ್ತುತ ನೀರಿನ ಮಟ್ಟ : 56.60tmc
#2 ಸೂಫಾ ಜಲಾಶಯ ಸಾಮರ್ಥ್ಯ: 145.33tmc ಇಂದಿನ ನೀರಿನ ಮಟ್ಟ: 71.72tmc
#3 ಆಲಮಟ್ಟಿ ಜಲಾಶಯ ಸಾಮರ್ಥ್ಯ: 123.08tmc ಇಂದಿನ ನೀರಿನ ಮಟ್ಟ: 56.91tmc
#4 ತುಂಗಭದ್ರಾ ಜಲಾಶಯ ಸಾಮರ್ಥ್ಯ: 105.79tmc ಇಂದಿನ ನೀರಿನ ಮಟ್ಟ: 10.57tmc
#5 ಭದ್ರಾ ಜಲಾಶಯ ಸಾಮರ್ಥ್ಯ: 71.54tmc ಇಂದಿನ ನೀರಿನ ಮಟ್ಟ: 35.40tmc
#6 ಘಟಪ್ರಭಾ ಜಲಾಶಯ ಸಾಮರ್ಥ್ಯ: 51tmc ಇಂದಿನ ನೀರಿನ ಮಟ್ಟ: 38.88tmc
#7 ಮಲಪ್ರಭಾ ಜಲಾಶಯ ಸಾಮರ್ಥ್ಯ: 37.73tmc ಇಂದಿನ ನೀರಿನ ಮಟ್ಟ: 16.37tmc
#8 ಹೇಮಾವತಿ ಜಲಾಶಯ ಸಾಮರ್ಥ್ಯ: 37.1tmc ಇಂದಿನ ನೀರಿನ ಮಟ್ಟ: 20.48tmc
#9 ವರಾಹಿ ಜಲಾಶಯ ಸಾಮರ್ಥ್ಯ: 31.10tmc ಇಂದಿನ ನೀರಿನ ಮಟ್ಟ: 10.36tmc
#10 ಕೆಆರ್‌ಎಸ್ ಜಲಾಶಯ ಸಾಮರ್ಥ್ಯ: 49.45tmc ಇಂದಿನ ನೀರಿನ ಮಟ್ಟ: 20.48tmc
More Stories