Shivakumar Muradimath       Dec 19, 2023

ಡಿ.19: ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ

#1 ಲಿಂಗನಮಕ್ಕಿ ಜಲಾಶಯ ಸಾಮರ್ಥ್ಯ: 151.75tmc ಪ್ರಸ್ತುತ ನೀರಿನ ಮಟ್ಟ : 58.37tmc

#2 ಸೂಫಾ ಜಲಾಶಯ ಸಾಮರ್ಥ್ಯ: 145.33tmc ಇಂದಿನ ನೀರಿನ ಮಟ್ಟ: 72.81tmc

#3 ಆಲಮಟ್ಟಿ ಜಲಾಶಯ ಸಾಮರ್ಥ್ಯ: 123.08tmc ಇಂದಿನ ನೀರಿನ ಮಟ್ಟ: 58.22tmc

#4 ತುಂಗಭದ್ರಾ ಜಲಾಶಯ ಸಾಮರ್ಥ್ಯ: 105.79tmc ಇಂದಿನ ನೀರಿನ ಮಟ್ಟ: 11.27tmc

#5 ಭದ್ರಾ ಜಲಾಶಯ ಸಾಮರ್ಥ್ಯ: 71.54tmc ಇಂದಿನ ನೀರಿನ ಮಟ್ಟ: 35.35tmc

#6 ಘಟಪ್ರಭಾ ಜಲಾಶಯ ಸಾಮರ್ಥ್ಯ: 51tmc ಇಂದಿನ ನೀರಿನ ಮಟ್ಟ: 40.17tmc

#7 ಮಲಪ್ರಭಾ ಜಲಾಶಯ ಸಾಮರ್ಥ್ಯ: 37.73tmc ಇಂದಿನ ನೀರಿನ ಮಟ್ಟ: 16.48tmc

#8 ಹೇಮಾವತಿ ಜಲಾಶಯ ಸಾಮರ್ಥ್ಯ: 37.1tmc ಇಂದಿನ ನೀರಿನ ಮಟ್ಟ: 15.23tmc

#9 ವರಾಹಿ ಜಲಾಶಯ ಸಾಮರ್ಥ್ಯ: 31.10tmc ಇಂದಿನ ನೀರಿನ ಮಟ್ಟ: 10.51tmc

#10 ಕೆಆರ್‌ಎಸ್‌ ಜಲಾಶಯ ಸಾಮರ್ಥ್ಯ: 49.45tmc ಇಂದಿನ ನೀರಿನ ಮಟ್ಟ: 20.32tmc