Shivakumar Muradimath Dec 13, 2023
ಡಿ.13: ಕರ್ನಾಟಕದ ಪ್ರಮುಖ ಡ್ಯಾಮ್‌ಗಳ ನೀರಿನ ಮಟ್ಟದ ಮಾಹಿತಿ...
#10 ಕೆಆರ್‌ಎಸ್ ಜಲಾಶಯ ಸಾಮರ್ಥ್ಯ: 49.45tmc ಇಂದಿನ ನೀರಿನ ಮಟ್ಟ: 20.13tmc
#9 ವರಾಹಿ ಜಲಾಶಯ ಸಾಮರ್ಥ್ಯ: 31.10tmc ಇಂದಿನ ನೀರಿನ ಮಟ್ಟ: 10.91tmc
#8 ಹೇಮಾವತಿ ಜಲಾಶಯ ಸಾಮರ್ಥ್ಯ: 37.1tmc ಇಂದಿನ ನೀರಿನ ಮಟ್ಟ: 15.29tmc
#7 ಮಲಪ್ರಭಾ ಜಲಾಶಯ ಸಾಮರ್ಥ್ಯ: 37.73tmc ಇಂದಿನ ನೀರಿನ ಮಟ್ಟ: 16.57tmc
#6 ಘಟಪ್ರಭಾ ಜಲಾಶಯ ಸಾಮರ್ಥ್ಯ: 51tmc ಇಂದಿನ ನೀರಿನ ಮಟ್ಟ: 40.24tmc
#5 ಭದ್ರಾ ಜಲಾಶಯ ಸಾಮರ್ಥ್ಯ: 71.54tmc ಇಂದಿನ ನೀರಿನ ಮಟ್ಟ: 35.28tmc
#4 ತುಂಗಭದ್ರಾ ಜಲಾಶಯ ಸಾಮರ್ಥ್ಯ: 105.79tmc ಇಂದಿನ ನೀರಿನ ಮಟ್ಟ: 12.05tmc
#3 ಆಲಮಟ್ಟಿ ಜಲಾಶಯ ಸಾಮರ್ಥ್ಯ: 123.08tmc ಇಂದಿನ ನೀರಿನ ಮಟ್ಟ: 59.39tmc
#2 ಸೂಫಾ ಜಲಾಶಯ ಸಾಮರ್ಥ್ಯ: 145.33tmc ಇಂದಿನ ನೀರಿನ ಮಟ್ಟ: 73.13tmc
#1 ಲಿಂಗನಮಕ್ಕಿ ಜಲಾಶಯ ಸಾಮರ್ಥ್ಯ: 151.75tmc ಪ್ರಸ್ತುತ ನೀರಿನ ಮಟ್ಟ : 59.52tmc
More Stories