Shivakumar Muradimath       Dec 15, 2023

ಡಿ.15: ಕರ್ನಾಟಕದ ಪ್ರಮುಖ ಡ್ಯಾಮ್‌ಗಳ ನೀರಿನ ಮಟ್ಟದ ಮಾಹಿತಿ...

#10 ಕೆಆರ್‌ಎಸ್‌ ಜಲಾಶಯ ಸಾಮರ್ಥ್ಯ: 49.45tmc ಇಂದಿನ ನೀರಿನ ಮಟ್ಟ: 20.19tmc

#9 ವರಾಹಿ ಜಲಾಶಯ ಸಾಮರ್ಥ್ಯ: 31.10tmc ಇಂದಿನ ನೀರಿನ ಮಟ್ಟ: 10.89tmc

#8 ಹೇಮಾವತಿ ಜಲಾಶಯ ಸಾಮರ್ಥ್ಯ: 37.1tmc ಇಂದಿನ ನೀರಿನ ಮಟ್ಟ: 15.27tmc

#7 ಮಲಪ್ರಭಾ ಜಲಾಶಯ ಸಾಮರ್ಥ್ಯ: 37.73tmc ಇಂದಿನ ನೀರಿನ ಮಟ್ಟ: 16.54tmc

#6 ಘಟಪ್ರಭಾ ಜಲಾಶಯ ಸಾಮರ್ಥ್ಯ: 51tmc ಇಂದಿನ ನೀರಿನ ಮಟ್ಟ: 40.21tmc

#5 ಭದ್ರಾ ಜಲಾಶಯ ಸಾಮರ್ಥ್ಯ: 71.54tmc ಇಂದಿನ ನೀರಿನ ಮಟ್ಟ: 35.33tmc

#4 ತುಂಗಭದ್ರಾ ಜಲಾಶಯ ಸಾಮರ್ಥ್ಯ: 105.79tmc ಇಂದಿನ ನೀರಿನ ಮಟ್ಟ: 11.88tmc

#3 ಆಲಮಟ್ಟಿ ಜಲಾಶಯ ಸಾಮರ್ಥ್ಯ: 123.08tmc ಇಂದಿನ ನೀರಿನ ಮಟ್ಟ: 59.06tmc

#2 ಸೂಫಾ ಜಲಾಶಯ ಸಾಮರ್ಥ್ಯ: 145.33tmc ಇಂದಿನ ನೀರಿನ ಮಟ್ಟ: 72.99tmc

#1 ಲಿಂಗನಮಕ್ಕಿ ಜಲಾಶಯ ಸಾಮರ್ಥ್ಯ: 151.75tmc ಪ್ರಸ್ತುತ ನೀರಿನ ಮಟ್ಟ : 59.34tmc