Tap to Read ➤
ದ್ವಿತೀಯ ಪಿಯುಸಿ ಪರೀಕ್ಷೆ: 6.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
ಏ.22 ರಿಂದ ರಾಜ್ಯದಲ್ಲಿ ಆರಂಭವಾಗಲಿರುವ 2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ 684255 ವಿದ್ಯಾರ್ಥಿಗಳು ನೊಂದಣಿ ಮಾಡಿದ್ದಾರೆ
ಪರೀಕ್ಷೆಗೆ ನೋಂದಣಿ
ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 684255
ರೆಗ್ಯುಲರ್ - 600519
ಪುನರಾವರ್ತಿತ -61808
ಖಾಸಗಿ - 21928
ಕಲಾ ವಿಭಾಗ -2,28, 167
ವಾಣಿಜ್ಯ ವಿಭಾಗ- 2,45,519 ವಿಜ್ಞಾನ ವಿಭಾಗ- 2,10,569
ಲಿಂಗವಾರು
ವಿದ್ಯಾರ್ಥಿಗಳ ಸಂಖ್ಯೆ:
ಬಾಲಕರು -3,46,936
ಬಾಲಕಿಯರು 3,37,319
ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ: 1076
ಬೆಂಗಳೂರು ದಕ್ಷಿಣ ಜಿಲ್ಲೆ - 83 ರಾಮನಗರ ಜಿಲ್ಲೆ - 13
ಪರೀಕ್ಷಾ ಕೇಂದ್ರಗಳು
ಎಲ್ಲಾ ಪರೀಕ್ಷಾ ಕೇಂದ್ರದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್ ತರುವುದು ನಿಷೇಧ ಮಾಡಲಾಗಿದೆ
PUC ಬಗ್ಗೆ ಇನ್ನಷ್ಟು