Tap to Read ➤

Popular Jokes in Kannada: ನಕ್ಕು ನಲಿಯಲಿ

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ಜೋಕುಗಳ ಸಂಗ್ರಹ ಇಲ್ಲಿದೆ
Mahesh Malnad
ಪ್ರಶ್ನೆ: ಸತ್ಯ ಹರಿಶ್ಚಂದ್ರನ ಕತೆಯಿಂದ ತಿಳಿಯಬೇಕಾದ ನೀತಿ ಏನು?

 ಗುಂಡ: ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು.
ಟೀಚರ್ : ಲೇ ಗುಂಡ, ಇವತ್ತು ಯಾಕೊ ಅರ್ಧ ಪ್ಯಾoಟ್ ಹಾಕ್ಕೊoಡು ಬoದಿದ್ದಿಯಾ ?
ಗುಂಡ : ಮೇಡಮ್ ಇವತ್ತು ಶನಿವಾರ ಅಲ್ವ ಅರ್ಧ ದಿನ ಮಾತ್ರ ಶಾಲೆ. ಇಡಿ ದಿನ ಇರುವಾಗ ಫುಲ್ ಪ್ಯಾoಟ್ ಹಾಕ್ತೀನಿ.
ಟೀಚರ್: ದಯವಿಟ್ಟು ಭಾನುವಾರ ಮಾತ್ರ ಬರಬೇಡಪ್ಪ
ಟೀಚರ್ : ನೀನು ಚೆನ್ನಾಗಿ ಓದಿ ದೇಶಕ್ಕೆ ಒಳ್ಳೆ ಹೆಸರು ತರಬಾದ್ರು ಏಕೆ?
ಗುಂಡ : ಯಾಕೆ ಟೀಚರ್, INDIA ಅನ್ನೋ ಹೆಸರು ಚೆನ್ನಾಗಿಲ್ವಾ.
ಟೀಚರ್ : ಒಂದರಿಂದ ಹತ್ತರವರೆಗೆ ಸಂಖ್ಯೆ ಹೇಳೋ ಗುಂಡ.

ಗುಂಡ : 1, 2, 3, 5, 6, 7, 8, 9,10,
ಆಯ್ತು ಟೀಚರ್.

ಟೀಚರ್ : ಮೂರು ಎಲ್ಲೋ?

ಗುಂಡ : ನಾಲ್ಕು ಸತ್ತೋಗಿದೆ ಟೀಚರ್

ಟೀಚರ್ : ಯಾರೋ ಹೇಳಿದ್ದು.?

ಗುಂಡ : ನೆನ್ನೆ ನ್ಯೂಸ್ ಪೇಪರ್‌ನಲ್ಲಿ
ಬಂದಿತ್ತು ಟೀಚರ್,
ರಸ್ತೆ ಅಪಘಾತದಲ್ಲಿ ನಾಲ್ಕು ಸಾವು ಅಂತ.


ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ ಬರೆಯಿರಿ

 ✏ಉತ್ತರ :- ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ
ಕಂಡಕ್ಟರ್ : ಗುಂಡನಿಗೆ ಕೇಳಿದ ನಿನ್ನೆ ರಾತ್ರಿ ನೀವು ಸ್ವಲ್ಪ ಕುಡಿದಂತಿತ್ತು.

ಗುಂಡ : ನಿಮಗೆ ಹೇಗೆ ತಿಳಿತು.?

ಕಂಡಕ್ಟರ್ : ರಾತ್ರಿ ನೀವು ಹುಡುಗಿಗೆ ಸೀಟು ಬಿಟ್ಟು ಕೊಟ್ಟಾಗಲೇ

ಗುಂಡ : ಈಗ ಏನಾಯ್ತು..?'

ಕಂಡಕ್ಟರ್ : ನೀವು ಸೀಟುಬಿಟ್ಟು ಕೊಡುವಾಗ ಇಡೀ ಬಸ್ಸು ಖಾಲಿ ಇತ್ತು ..."