Tap to Read ➤

ಫ್ರೆಶರ್ಸ್‌ಗಳಿಗೆ ಭರ್ಜರಿ ಆಫರ್, 30 ಸಾವಿರಕ್ಕೂ ಅಧಿಕ ನೇಮಕಾತಿಗೆ ಏಲ್ಲಿ ಅವಕಾಶ ?

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಫ್ರೆಶರ್ಸ್ ಸೇರಿದಂತೆ ಉನ್ನತ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ.
ಐಟಿ ದಿಗ್ಗಜ ಆಕ್ಸೆಂಚರ್ ಸಂಸ್ಥೆ ನೇಮಕಾತಿಗಳನ್ನು ಹೆಚ್ಚಿಸಿದೆ.
ದೇಶದೆಲ್ಲೆಡೆ ಹೊಸ ಪದವೀಧರರಿಗೆ ಈ ವರ್ಷ ಸುಮಾರು 30 ಸಾವಿರಕ್ಕೂ ಅಧಿಕ ನೇಮಕಾತಿಯನ್ನು ಘೋಷಿಸಿದೆ.
ಆಗಸ್ಟ್ 2022ರ ವೇಳೆಗೆ ಉದ್ಯೋಗಿಗಳ ಸಂಖ್ಯೆ 3,00,000ಕ್ಕೇರಿಸಲು ಈ ಸಂಸ್ಥೆ ಮುಂದಾಗಿದೆ.
ಬಿ.ಇ/ಬಿ.ಟೆಕ್ 2022/2022 ಸಾಲಿನ ಪದವೀಧರರು ಸಂಸ್ಥೆಯನ್ನು ಸೇರಬಹುದಾಗಿದ್ದು, ಬಿ.ಇ, ಬಿಸಿಎ, ಬಿಬಿಎ ಅಥವಾ ಬಿಎ 2020/2021 ಪದವೀಧರರಿಗೂ ಅವಕಾಶಗಳಿವೆ.
ಇದಲ್ಲದೆ, ಎಂ.ಇ/ಎಂಸಿಎ ಹಾಗೂ ಎಂಎಸ್ಸಿ(ಸಿಎಸ್ ಅಥವಾ ಐಟಿ) 2020/2021 ಪದವೀಧರರು ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಸಂಸ್ಥೆಯ ಅಧಿಕೃತ ವೆಬ್ ತಾಣದಲ್ಲಿ ವಿವರ ಲಭ್ಯವಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ವಿಪ್ರೋ, ಇನ್ಫೋಸಿಸ್ ಹಾಗೂ ಇನ್ನಿತರ ಪ್ರಮುಖ ಐಟಿ ಕಂಪನಿಗಳು ಪ್ರಸಕ್ತ ವರ್ಷದಲ್ಲಿ ಹೆಚ್ಚು ನೇಮಕಾತಿ ಮಾಡಿಕೊಳ್ಳಲಿವೆ.
ಉದ್ಯೋಗ ನೇಮಕಾತಿ ಹೆಚ್ಚಿನ ಮಾಹಿತಿಗ