Tap to Read ➤

ಇಂದಿರಾ ಕ್ಯಾಂಟೀನ್‌ಗಳಲ್ಲಿ ಇಸ್ಕಾನ್ ಊಟ

ಬಿಬಿಎಂಪಿಯ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇಸ್ಕಾನ್ ವತಿಯಿಂದ ಊಟ ಸರಬರಾಜು ಮಾಡಲಾಗುವುದು ಈ ಕುರಿತು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿ.
Shivam Muradimath
ಇಂದಿರಾ ಕ್ಯಾಂಟೀನ್‌ಗೆ ಇಸ್ಕಾನ್ ವತಿಯಿಂದ ಊಟವನ್ನು ತರಿಸಲು ಬಿಬಿಎಂಪಿ ಸಿದ್ದತೆ ನಡೆಸಿದೆ
ಬಿಬಿಎಂಪಿ ವ್ಯಾಪ್ತಿಯ 174 ಕ್ಯಾಂಟೀನ್‌ಗಳಲ್ಲಿ ಇಸ್ಕಾನ್ ಊಟ ಲಭ್ಯ
ಇಸ್ಕಾನ್‌ನಿಂದ ತರಿಸಲಾಗುವ ಪ್ರತಿದಿನದ ಊಟಕ್ಕೆ 78 ರೂಪಾಯಿ ಖರ್ಚಾಗಲಿದೆ.
ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಕಾಪಾಡುವುದರಿಂದ ಇಸ್ಕಾನ್ ಊಟಕ್ಕೆ ಬೇಡಿಕೆ ಹೆಚ್ಚಿದೆ.
ಇಸ್ಕಾನ್ ಸಂಸ್ಥೆಗೆ 4ಜಿ ಟೆಂಡರ್ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರಾದ ತುಳಸಿ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಲಭ್ಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ