Tap to Read ➤

Indian Railways: ರದ್ದುಗೊಳಿಸಿದ ರೈಲುಗಳ ಮಾಹಿತಿ ಪಡೆಯುವುದು ಹೇಗೆ?

ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಹೇಗೆ ಪರಿಶೀಲಿಸುವುದು ಎಂಬುದರ ಕುರಿತು ಹಂತ-ಹಂತದ ವಿಧಾನ ಮಾಹಿತಿ ಇಲ್ಲಿದೆ
ಹಂತ 1: https://enquiry.indianrail.gov.in/mntes/ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ
ಹಂತ 2:
ಪರದೆಯ ಮೇಲಿನ ಪ್ಯಾನೆಲ್‌ನಲ್ಲಿ ರೈಲುಗಳನ್ನು ಆಯ್ಕೆಮಾಡಿ Exceptional Info ಬಟನ್ ಒತ್ತಿ.
ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 3:
ಸಮಯ, ಮಾರ್ಗ ಮತ್ತು ಇತರೆ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಸಂಪೂರ್ಣ ಅಥವಾ ಭಾಗಶಃ ಆಯ್ಕೆಯನ್ನು ಸೂಚಿಸಿ
ಹಂತ 4:
ಉದಾಹರಣೆಗೆ: ವೆಬ್ ಸೈಟ್ ಭೇಟಿ ನಂತರ ಟ್ರೈನ್ ನಂಬರ್ ಅಥವಾ ಹೆಸರು ಸಲ್ಲಿಸಿ (10101) ರತ್ನಗಿರಿ-ಮಡಗಾಂವ್
ಜರ್ನಿ ನಿಲ್ದಾಣ ಆಯ್ಕೆ ಮಾಡಿಕೊಳ್ಳಿ, 
(ಉದಾ: ಸಾವಂತ್ ವಾಡಿ ರೋಡ್)
ನಿಮ್ಮ ಆಯ್ಕೆಯ ದಿನಾಂಕದಂದು ಟ್ರೈನ್ ರದ್ದಾಗಿರುವ ಬಗ್ಗೆ Train Exceptional Info ಬಟನ್ ಮೂಲಕ ತಿಳಿಯುತ್ತದೆ.
ರದ್ದಾದ ರೈಲುಗಳ ನಿಜವಾದ ಆಗಮನ-ನಿರ್ಗಮನದ ವಿವರಗಳನ್ನು ಪಡೆಯಲು enquiry.indianrail.gov.in/mntes ಅಥವಾ NTES ಅಪ್ಲಿಕೇಶನ್‌ಗೆ ಭೇಟಿ
ಇನ್ನಷ್ಟು ವಿವರ ಓದಿ