Tap to Read ➤

ಭಾರತದಲ್ಲಿ ಅತಿ ಉದ್ದದ ಮೆಟ್ರೋ ಜಾಲ ಹೊಂದಿರುವ ನಗರಗಳಿವು!

ದೆಹಲಿ ಅತಿ ಉದ್ದದ ಮೆಟ್ರೋ ಜಾಲವನ್ನು ಹೊಂದಿದ್ದು,ಇನ್ನುಳಿದ ನಗರಗಳಲ್ಲಿರುವ ಮೆಟ್ರೋ ವಿಸ್ತಾರತೆಯ ಕುರಿತ ಮಾಹಿತಿ ಇಲ್ಲಿದೆ.
Shivam Muradimath
#7 ನೋಯ್ಡಾ : 29.7 ಕಿ.ಮೀ
#6 ಮುಂಬೈ : 30.9 ಕಿ.ಮೀ
#5 ಕೊಲ್ಕತ್ತಾ : 39.2 ಕಿ.ಮೀ
#4 ಚೆನ್ನೈ : 54.1 ಕಿ.ಮೀ
#3 ಬೆಂಗಳೂರು : 56.1 ಕಿ.ಮೀ
#2 ಹೈದ್ರಾಬಾದ್ : 69.2 ಕಿ.ಮೀ
#1 ದೆಹಲಿ : 348.5 ಕಿ.ಮೀ
More Stories