Tap to Read ➤

ದೇಶ ವಿದೇಶಗಳ ನಾಣ್ಣುಡಿಗಳು

ಒಂದು ನಾಡಿನ ಜನಪದರ ಗಾದೆ, ಜನಪ್ರಿಯ ಹಿತನುಡಿಗಳೇ ನಾಣ್ಣುಡಿಗಳು.. ದೇಶ ವಿದೇಶಗಳ ನಾಣ್ಣುಡಿಗಳ ಸಂಗ್ರಹ ಇಲ್ಲಿದೆ...
ಪ್ರಯತ್ನ ಮಾಡುವವರೆಗೆ ತಾವು ಏನು ಮಾಡಬಹುದು ಅನ್ನುವುದು ಯಾರಿಗೂ ತಿಳಿಯದು- ಸೈಪ್ರಸ್ ನಾಣ್ಣುಡಿ
ಸಿಂಹದ ಗುಣವನ್ನು ಸಣ್ಣ ನರಿಯ ಗುಣವನ್ನಾಗಿ ಮಾರ್ಪಡಿಸುವುದೆಂದರೆ ಬಡತನ, ಬಡತನ, ಬಡತನ- ಪರ್ಷಿಯನ್ ನಾಣ್ಣುಡಿ
ಏಳು ಬಾರಿ ಕೆಳಗೆ ಬೀಳಿ, ಪರ್ವಾಗಿಲ್ಲ! ಎಂಟನೇ ಬಾರಿಯಾದರೂ ಎದ್ದು ನಿಲ್ಲಿ!
ಬೆಟ್ಟದ ತುದಿಯಲ್ಲಿ ಮಳೆ ಬಿದ್ದರೂ ನೀರು ಹಳ್ಳಕ್ಕೆ ಬರುವುದು- ಪಶ್ಚಿಮ ಆಫ್ರಿಕಾ ನಾಣ್ಣುಡಿ
ಕೆಳಕ್ಕೆ ದೂಡುವ ಕುದುರೆ ಸವಾರಿಗಿಂತ ಕತ್ತೆಯ ಸವಾರಿಯೇ ಮೇಲು- ಇಟಲಿ ನಾಣ್ಣುಡಿ
ನೀಚ ಕೆಲಸವನ್ನು ಸುಗಂಧ ದ್ರವ್ಯವನ್ನು ಮರೆಸಿಡಲು ಸಾಧ್ಯವಿಲ್ಲ-ಆಫ್ರಿಕಾ ನಾಣ್ಣುಡಿ
ಹತೋಟಿಗೆ ಒಳಪಡದೆ ಬದುಕುವವನು ಶೋಚನೀಯವಾಗಿ ಸಾಯುತ್ತಾನೆ- ಐಸ್ ಲ್ಯಾಂಡ್ ನಾಣ್ಣುಡಿ
ತಾರುಣ್ಯದಲ್ಲಿ ಗುಲಾಬಿ ಹೂವಿನ ಮೇಲೆ ಮಲಗುವವನು, ವೃದ್ದಾಪ್ಯದಲ್ಲಿ ಮುಳ್ಳಿನ ಮೇಲೆ ಮಲಗಬೇಕಾಗುತ್ತದೆ- ಇಸ್ರೇಲ್ ನಾಣ್ಣುಡಿ
ರೋಗಿಯ ಆಹಾರ, ಸಾಲಗಾರನ ವರಮಾನ ಎರಡೂ ಒಂದೇ -ಭಾರತದ ನಾಣ್ಣುಡಿ
ವೆಬ್ ಸ್ಟೋರಿಸ್ ತಪ್ಪದೇ ನೋಡಿ