Tap to Read ➤

ಜಗತ್ತಿನಲ್ಲಿಯೇ ಅತಿ ಹೆಚ್ಚು ವಿಶ್ವ ವಿದ್ಯಾಲಯಗಳಿರುವ ರಾಷ್ಟ್ರಗಳ ಪಟ್ಟಿ !

2021ರ ಮಾಹಿತಿ ಪ್ರಕಾರ ಭಾರತದಲ್ಲಿಯೇ ಅತಿ ಹೆಚ್ಚು ವಿಶ್ವವಿದ್ಯಾಲಯಗಳಿದ್ದು,ಇನ್ನುಳಿದ ದೇಶಗಳಲ್ಲಿರುವ ವಿವಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam Muradimath
#8 ರಷ್ಯಾ :
1058 ವಿಶ್ವವಿದ್ಯಾಲಯಗಳಿವೆ.
#7 ಜಪಾನ್ :
1063 ವಿಶ್ವವಿದ್ಯಾಲಯಗಳಿವೆ.
#6 ಮೆಕ್ಸಿಕೊ :
 1173 ವಿಶ್ವವಿದ್ಯಾಲಯಗಳಿವೆ.
#5 ಬ್ರೆಜಿಲ್ :
1297 ವಿಶ್ವವಿದ್ಯಾಲಯಗಳಿವೆ.
#4 ಚೀನಾ :
 2565 ವಿಶ್ವವಿದ್ಯಾಲಯಗಳಿವೆ.
#3 ಇಂಡೋನೇಷ್ಯಾ :
2595 ವಿಶ್ವವಿದ್ಯಾಲಯಗಳಿವೆ.
#2 ಅಮೆರಿಕಾ :
3216 ವಿಶ್ವವಿದ್ಯಾಲಯಗಳಿವೆ.
#1 ಭಾರತ :
 5288 ವಿಶ್ವವಿದ್ಯಾಲಯಗಳಿವೆ.
Know more