Tap to Read ➤

ಮಳೆಗಾಲದಲ್ಲಿ ಈ ವಿಷಯಗಳ ಕುರಿತು ಮುನ್ನೆಚ್ಚರಿಕೆ ವಹಿಸಿ

ಮಳೆಗಾಲದ ಅವಧಿಯಲ್ಲಿ ಎಚ್ಚರಿಕೆ ವಹಿಸಲೇಬೇಕಾದ ಪ್ರಮುಖ ವಿಷಯಗಳ ಮಾಹಿತಿಗಾಗಿ ಮುಂದೆ ನೋಡಿ,
ವಿದ್ಯುತ್ ತಂತಿಗಳನ್ನು ಮುಟ್ಟಬಾರದು
ಅನವಶ್ಯಕವಾಗಿ ಮಳೆಯಲ್ಲಿ ಸುತ್ತುವುದು ಬೇಡ
ಸೊಳ್ಳೆಯ ಬಗ್ಗೆ ಎಚ್ಚರವಹಿಸಬೇಕು
ನಿಧಾನವಾಗಿ ಮತ್ತು ಜಾಗರೂಕತೆಯಿಂದ ವಾಹನ ಚಲಾಯಿಸಬೇಕು.
ಮನೆಯಲ್ಲಿರುವ ಎಲೆಕ್ಟ್ರಾನಿಕ್ ವಸ್ತುಗಳ ಸ್ವಿಚ್ಚನ್ನು ತೆಗೆಯಬೇಕು.
ಕಿಟಕಿಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಿ
ಛತ್ರಿ ಮತ್ತು ರೇನ್ ಕೋಟನ್ನು ಜೊತೆಯಲ್ಲಿ ಕೊಂಡೊಯ್ಯುವುದು ಸೂಕ್ತ
ತುರ್ತು ಚಿಕಿತ್ಸಾ ಕಿಟ್‌ ಒಂದನ್ನು ಜೊತೆಗಿರಿಸಿಕೊಳ್ಳಬೇಕು
ಮತ್ತಷ್ಟು ವೆಬ್ ಸ್ಟೋರಿಗಳಿಗಾಗಿ